Shubman Gillಗೆ ಗುಜರಾತ್ ಕ್ಯಾಪ್ಟನ್ ಪಟ್ಟ

ಹಾರ್ದಿಕ್ ಪಾಂಡ್ಯ ತಂಡದಿಂದ ಔಟ್. ಶುಭ್ ಮನ್ ಗಿಲ್​ಗೆ ನಾಯತ್ವದ ಜವಾಬ್ದಾರಿ.

ಅನುಭವಿ ಆಟಗಾರ ಕೇನ್ ವಿಲಿಯಮ್ಸನ್ ಕ್ಯಾಪ್ಟನ್ ಸ್ಥಾನ ಮಿಸ್

ಗಿಲ್​ ಟೀಂ ಇಂಡಿಯಾ ಭವಿಷ್ಯದ ಆಟಗಾರ ಎನಿಸಿಕೊಂಡಿದ್ದಾರೆ. 

ಶಮಿ, ಮಿಲ್ಲರ್​ರೊಂದಿಗೆ 17 ಆಟಗಾರರನ್ನು ಟೈಟಾನ್​ ರಿಟೈನ್ ಮಾಡಿದೆ.

ಕನ್ನಡಿಗ ಪ್ರಸಿದ್ಧ್ ಕೃಷ್ಣಗೆ ಕೊಕ್?

ತಂಡದಲ್ಲಿ ಮಿಲ್ಲರ್, ವೇಡ್, ವಿಲಿಯಮ್ಸನ್, ಲಿಟ್ಲ್, ನೂರ್ ಅಹ್ನದ್, ರಶೀದ್ ಖಾನ್ ವಿದೇಶಿ ಆಟಗಾರರು. 

ವಿಕೆಟ್ ಕೀಪರ್ ಆಗಿ ಮ್ಯಾಥ್ಯೂ ವೇಡ್ ಮುಂದುವರೆದಿದ್ದಾರೆ. 

ರಶೀದ್ ಖಾನ್ ಸ್ಪಿನ್ ವಿಭಾಗದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. 

ರಾಹುಲ್ ತೆವಾಟಿಯಾ, ವಿಜಯ್ ಶಂಕರ್, ಸಾಯಿ ಸುಂದರ್ ತಂಡದಲ್ಲಿರುವ ದೇಶಿಯ ಕ್ರಿಕೆಟಿಗರು. 

ಕ್ಯಾಪ್ಟನ್ ಗಿಲ್ ಜೊತೆ ಸಹಾ ಇನ್ನಿಂಗ್ಸ್ ಆರಂಭಿಸಲಿದ್ದಾರೆ.