ಲೋ ಕಟ್ ಬ್ಲೌಸ್‍ನಲ್ಲಿ Priya Varrier ಸಖತ್ ಫೋಟೋಶೂಟ್

ನಟಿ ಪ್ರಿಯಾ ವಾರಿಯರ್ ಇತ್ತೀಚಿಗೆ ಬೋಲ್ಡ್ ಅವತಾರದಲ್ಲಿ ಮಿಂಚುತ್ತಿದ್ದಾರೆ

ಕೊಂಚ ಟ್ರೆಡಿಷನಲ್, ಫುಲ್ ಮಾರ್ಡನ್ ಲುಕ್‍ನಲ್ಲಿ ಪ್ರಿಯಾ ಮಿರಮಿರ ಮಿಂಚುತ್ತಿದ್ದಾರೆ

ದಸರಾ ಹಬ್ಬದ ಟೈಮ್ ನಲ್ಲಿ ಚೆಂದದ ಫೋಟೋಶೂಟ್ ಮಾಡಿದ್ದಾರೆ

ಟ್ರೆಡಿಷನ್ ಲುಕ್‍ಗೆ ಪ್ರಿಯಾ ಲೋ ಕಟ್ ಬ್ಲೌಸ್ ಧರಿಸಿದ್ದು ಕೆಲವರ ಕೋಪಕ್ಕೆ ಕಾರಣವಾಗಿದೆ

More Stories

ಸಿಂಗಂ ಅಗೇನ್ ಚಿತ್ರದಲ್ಲಿ ದೀಪಿಕಾ ಪಡುಕೋಣೆ!

AI ಕಲ್ಪನೆಯಲ್ಲಿ ಅಣ್ಣಾವ್ರ ಮಸ್ತ್ ಲುಕ್!

ಹೇಗಿದ್ದ ಕನ್ನಡ ಸೀರಿಯಲ್‌ ನಟಿ ಹೇಗಾಗಿದ್ದಾರೆ ನೋಡಿ

ಮುತ್ತು ಹಾಗೂ ಬೀಡ್ಸ್ ಚೈನ್ ಧರಿಸಿರುವ ಪ್ರಿಯಾ, ಕೂದಲನ್ನು ಕೆಂಪು ಗುಲಾಬಿಯಿಂದ ಅಲಂಕರಿಸಿದ್ದಾರೆ

ಸಿಂಪಲ್ ಮೇಕಪ್ ಹಾಕಿರುವ ಪ್ರಿಯಾ ವಾರಿಯರ್ ಸಿಂಹಾಸನ ಮೇಲೆ ಕುಳಿತು ಫೋಟೋಗೆ ಪೋಸ್ ಕೊಟ್ಟಿದ್ದಾರೆ

ಪಡ್ಡೆ ಹುಡುಗರು ಕೂಡ ಪ್ರಿಯಾ ವಾರಿಯರ್ ನೋಟಕ್ಕೆ ಕಳೆದೇ ಹೋಗಿದ್ದಾರೆ

ಪ್ರಿಯಾ ಸಿನಿಮಾಗಳಿಗಿಂತ ಫೋಟೋಶೂಟ್‍ನಲ್ಲಿ ಮೂಲಕ ಅಭಿಮಾನಿಗಳನ್ನು ಸೆಳೆಯುತ್ತಿದ್ದಾರೆ

ಬೆಂಗಳೂರು ಡೇಸ್ ಹಿಂದಿ ಆವೃತ್ತಿಯು ಈ ವಾರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ

‘ಯಾರಿಯನ್ 2’ ಚಿತ್ರದಲ್ಲಿ ಪ್ರಿಯಾ ವಾರಿಯರ್ ಮತ್ತು ಅನಸ್ವರ ರಾಜನ್ ನಾಯಕಿಯರಾಗಿದ್ದಾರೆ

More Stories

ನೀವು ಸರಳವಾದ ಜೀವನ ನಡೆಸಬೇಕೆ? ಹಾಗಾದರೆ ಈ 8 ವಿಷಯಗಳಿಗೆ ಗುಡ್‌ಬೈ ಹೇಳಿ

ಈ ಅಂಶಗಳು ಕೂಡ ಸಂಬಂಧವನ್ನು ಗಟ್ಟಿಯಾಗಿ ಮುನ್ನಡೆಸುತ್ತವೆ

ಮೆಂತ್ಯ ಕಾಳು ತಿಂದ್ರೆ ಸಿಗುತ್ತೆ ಬಂಪರ್ ಪ್ರಯೋಜನ!