ಲಂಗ ದಾವಣಿಯಲ್ಲಿ ಮಿಂಚಿದ ಮೋಹಿನಿ ನಟಿ Sadaa

ನಟಿ ಸದಾ ಲಂಗಾ ದಾವಣಿಯಲ್ಲಿ ಸಕ್ಕತ್ ಆಗಿ ಕಂಗೊಳಿಸಿದ್ದಾರೆ

ಹಸಿರು ಬಣ್ಣದ ಲಂಗಾ ದಾವಣಿಯುಟ್ಟು ಫೋಟೊಶೂಟ್ ಮಾಡಿಸಿಕೊಂಡಿದ್ದಾರೆ

ಗೋಲ್ಡನ್ ಬಾರ್ಡರ್ ಇರುವ ದಾವಣಿ ಮತ್ತು ಬ್ಲೌಸ್ ಧರಿಸಿದ್ದಾರೆ

ಇದಕ್ಕೆ ತಕ್ಕ ಹಾಗೆ ಮ್ಯಾಚಿಂಗ್ ಆಭರಣಗಳನ್ನು ಕೂಡಾ ಧರಿಸಿದ್ದಾರೆ

More Stories

ಸಿಂಗಂ ಅಗೇನ್ ಚಿತ್ರದಲ್ಲಿ ದೀಪಿಕಾ ಪಡುಕೋಣೆ!

AI ಕಲ್ಪನೆಯಲ್ಲಿ ಅಣ್ಣಾವ್ರ ಮಸ್ತ್ ಲುಕ್!

ಹೇಗಿದ್ದ ಕನ್ನಡ ಸೀರಿಯಲ್‌ ನಟಿ ಹೇಗಾಗಿದ್ದಾರೆ ನೋಡಿ

ಟ್ರೆಡಿಷನಲ್ ಲುಕ್‍ಗೆ ತಕ್ಕ ಹಾಗೆ ಮೇಕಪ್ ಕೂಡಾ ಅಪ್ಲೈ ಮಾಡಿಕೊಂಡಿದ್ದಾರೆ

ಒಟ್ಟಾರೆಯಾಗಿ ಹಳ್ಳಿ ಹುಡುಗಿ ಶೈಲಿಯಲ್ಲಿ ಗೊಂಬೆಯಂತೆ ಕಾಣಿಸಿಕೊಂಡಿದ್ದಾರೆ

ಪ್ಯಾನ್ ಇಂಡಿಯಾ ಡೈರೆಕ್ಟರ್ ನಿರ್ಧೇಶಿಸಿದ ಅನಿಯನ್ ಎಂಬ ಸಿನಿಮಾದಲ್ಲಿ ನಟಿಯಾಗಿ ಆಕ್ಟ್ ಮಾಡಿದ್ದಾರೆ ಸದಾ

ತೆಲುಗಿನಲ್ಲಿ ಜಯಂ ಎಂಬ ಸಿನಿಮಾದ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು

ನಂತರ ತಮಿಳು, ಕನ್ನಡ ಸಿನಿಮಾಗಳಲ್ಲಿ ನಟಿಸಲು ಪ್ರಾರಂಭಿಸಿದರು

ಕನ್ನಡದಲ್ಲಿ ಮೈಲಾರಿ, ಮೋಹಿನಿ, ಗಂಡಾ ಹೆಂಡತಿ ಸಿನಿಮಾಗಳಲ್ಲಿ ನಟಿಸಿದ್ದಾರೆ

More Stories

ನೀವು ಸರಳವಾದ ಜೀವನ ನಡೆಸಬೇಕೆ? ಹಾಗಾದರೆ ಈ 8 ವಿಷಯಗಳಿಗೆ ಗುಡ್‌ಬೈ ಹೇಳಿ

ಈ ಅಂಶಗಳು ಕೂಡ ಸಂಬಂಧವನ್ನು ಗಟ್ಟಿಯಾಗಿ ಮುನ್ನಡೆಸುತ್ತವೆ

ಮೆಂತ್ಯ ಕಾಳು ತಿಂದ್ರೆ ಸಿಗುತ್ತೆ ಬಂಪರ್ ಪ್ರಯೋಜನ!