ಮುಖದ ಅಂದವನ್ನು ಹೆಚ್ಚಿಸುತ್ತದೆಯಂತೆ ಈ ವಸ್ತು!

ಮುಖಕ್ಕೆ ಐಸ್ ತುಂಡುಗಳನ್ನು ಅನ್ವಯಿಸುವುದರಿಂದ ಏನೆಲ್ಲಾ ಪ್ರಯೋಜನ ಸಿಗುತ್ತವೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ 

ಐಸ್‌ ಕ್ಯೂಬ್‌ ನಮ್ಮ ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ

ನಭಾ ನಟೇಶ್ ಲೇಟೆಸ್ಟ್ ಫೋಟೋಸ್ ನೋಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ 

ಇದು ಮುಖದ ಊತ, ಕೆಂಪನೆಯ ಗುರುತು ಕಡಿಮೆ ಮಾಡಿ, ರಕ್ತ ಸಂಚಲನ ಸುಧಾರಿಸಿ ಹೊಸ ಹೊಳಪು ನೀಡುತ್ತದೆ

ಮುಖಕ್ಕೆ ಐಸ್ ತುಂಡುಗಳನ್ನು ಅನ್ವಯಿಸುವುದರಿಂದ ರಕ್ತ ಪರಿಚಲನೆ ಸುಧಾರಿಸಿ ಚರ್ಮ ಹೊಳೆಯುವಂತೆ ಮಾಡುತ್ತದೆ

ಕಣ್ಣುಗಳ ಕೆಳಗೆ ಐಸ್ ಕ್ಯೂಬ್‌ಗಳನ್ನು ಅನ್ವಯಿಸುವುದರಿಂದ ಡಾರ್ಕ್‌ ಸರ್ಕಲ್‌ ನಿವಾರಣೆಯಾಗುತ್ತದೆ 

ಮುಖಕ್ಕೆ ಐಸ್‌ ಕ್ಯೂಬ್ ರಬ್‌ ಮಾಡುವುದರಿಂದ ಮುಖದ ಮೇಲಿನ ಹೆಚ್ಚುವರಿ ಎಣ್ಣೆ ಕಡಿಮೆಯಾಗಿ ಮೊಡವೆಗಳು ನಿವಾರಣೆಯಾಗುತ್ತದೆ 

ಡ್ರೈ ಫ್ರೂಟ್ಸ್ ತಿಂದ್ರೆ ಶುಗರ್ ಹೆಚ್ಚಾಗುತ್ತಾ? ಉತ್ತರಕ್ಕಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ 

ಮುಖಕ್ಕೆ ಐಸ್ ತುಂಡುಗಳನ್ನು ಅನ್ವಯಿಸುವುದರಿಂದ ಹೀಟ್‌ ಗುಳ್ಳೆಗಳು ಶಮನವಾಗುತ್ತವೆ 

ಐಸ್‌ ಕ್ಯೂಬ್‌ ಮುಖದ ಮೇಲಿನ ಸುಕ್ಕುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ 

ಐಸ್‌ ಕ್ಯೂಬ್‌ ಕಣ್ಣುಗಳ ಊತವನ್ನು ನಿವಾರಿಸಲು ಸಹಕಾರಿಯಾಗಿದೆ 

ವಾಷಿಂಗ್ ಮೆಷಿನ್ ಪರ್ಚೇಸ್ ಮಾಡುವವರಿಗೆ ಗುಡ್ ನ್ಯೂಸ್! ಮಾಹಿತಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ