ರೋಸ್ ಬಣ್ಣದ ಲೆಹೆಂಗಾದಲ್ಲಿ Honey Rose

ನೋಡೋಕೆ ಹೀಗಿದ್ದರೂ ಹನಿರೋಸ್ ಸಮಂತಾಗಿಂತಲೂ ಚಿಕ್ಕವರು ಗೊತ್ತಾ?

ಹೌದು, ಸಮಂತಾಗೆ 36 ವರ್ಷ ಆದ್ರೆ ಹನಿರೋಸ್ ಅವರಿಗೆ ಇನ್ನೂ 32 ವರ್ಷ ಆಗಿದೆಯಷ್ಟೇ

ಹನಿ ರೋಸ್ 5 ಸೆಪ್ಟೆಂಬರ್ 1991 ರಂದು ಕೇರಳದ ತೊಡುಪುಳದಲ್ಲಿ ಸೈರೋ-ಮಲಬಾರ್ ಕ್ಯಾಥೋಲಿಕ್ ಕುಟುಂಬದಲ್ಲಿ ಜನಿಸಿದರು

ಹನಿ ರೋಸ್ ಕಮ್ಯುನಿಕೇಟಿವ್ ಇಂಗ್ಲಿಷ್‌ನಲ್ಲಿ ಬ್ಯಾಚುಲರ್ ಆಫ್ ಆರ್ಟ್ಸ್ ಪದವಿಯನ್ನು ಹೊಂದಿದ್ದಾರೆ

More Stories

ಸಿಂಗಂ ಅಗೇನ್ ಚಿತ್ರದಲ್ಲಿ ದೀಪಿಕಾ ಪಡುಕೋಣೆ!

AI ಕಲ್ಪನೆಯಲ್ಲಿ ಅಣ್ಣಾವ್ರ ಮಸ್ತ್ ಲುಕ್!

ಹೇಗಿದ್ದ ಕನ್ನಡ ಸೀರಿಯಲ್‌ ನಟಿ ಹೇಗಾಗಿದ್ದಾರೆ ನೋಡಿ

ಹನಿರೋಸ್ ತನ್ನ 14 ನೇ ವಯಸ್ಸಿನಲ್ಲಿ 2005 ರಲ್ಲಿ ತನ್ನ ನಟನಾ ವೃತ್ತಿಯನ್ನು ಪ್ರಾರಂಭಿಸಿದರು

ಅದರ ನಂತರ, ಅವರು ಮೊದಲು ತೆಲುಗಿನಲ್ಲಿ ಎರಡು ಚಿತ್ರಗಳನ್ನು ಮಾಡಿದ್ದಾರೆ

ಮುತ್ಯಾಲ ಸುಬ್ಬಯ್ಯನವರ 50ನೇ ಚಿತ್ರ ಟೆಂಪಲ್‍ನಲ್ಲಿ ಹನಿ ರೋಸ್ ನಟಿಸಿದ್ದಾರೆ

ಅದರ ನಂತರ ಹನಿರೋಸ್ ಈ ವರ್ಷ ಸಾಕ್ಷಿಗಾ ಎಂಬ ತೆಲುಗು ಚಿತ್ರದಲ್ಲಿ ನಟಿಸಿದರು

ಹನಿರೋಸ್ ಅವರ ಮೊದಲ ತಮಿಳು ಚಿತ್ರ ಮುದಲ್ ಕನವೆ

ಟಾಲಿವುಡ್‍ನ ವೀರಸಿಂಹ ರೆಡ್ಡಿ ಚಿತ್ರದ ಮೂಲಕ ಹನಿರೋಸ್ ಬಯಸಿದ ಜನಪ್ರಿಯತೆ ಪಡೆದರು

More Stories

ನೀವು ಸರಳವಾದ ಜೀವನ ನಡೆಸಬೇಕೆ? ಹಾಗಾದರೆ ಈ 8 ವಿಷಯಗಳಿಗೆ ಗುಡ್‌ಬೈ ಹೇಳಿ

ಈ ಅಂಶಗಳು ಕೂಡ ಸಂಬಂಧವನ್ನು ಗಟ್ಟಿಯಾಗಿ ಮುನ್ನಡೆಸುತ್ತವೆ

ಮೆಂತ್ಯ ಕಾಳು ತಿಂದ್ರೆ ಸಿಗುತ್ತೆ ಬಂಪರ್ ಪ್ರಯೋಜನ!