ಪರ್ಲ್ ಚೋಕರ್ ಧರಿಸಿದ Samantha Ruth Prabhu

ನಟಿ ಸೀರೆ ಉಟ್ಟುಕೊಂಡು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ

ಝರಿ ಸೀರೆ ಉಟ್ಟಿದ್ದ ಸಮಂತಾ ಅವರು ಮುತ್ತಿನ ಚೋಕರ್ ಧರಿಸಿದ್ದರು

ಇದನ್ನು ನೋಡಿದ ನೆಟ್ಟಿಗರು ಮುತ್ತಿನಂಥಾ ಹುಡುಗಿ ಎಂದು ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ

ಸಮಂತಾ ಇತ್ತೀಚೆಗೆ ಶಾಕುಂತಲಂ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು

More Stories

ಸಿಂಗಂ ಅಗೇನ್ ಚಿತ್ರದಲ್ಲಿ ದೀಪಿಕಾ ಪಡುಕೋಣೆ!

AI ಕಲ್ಪನೆಯಲ್ಲಿ ಅಣ್ಣಾವ್ರ ಮಸ್ತ್ ಲುಕ್!

ಹೇಗಿದ್ದ ಕನ್ನಡ ಸೀರಿಯಲ್‌ ನಟಿ ಹೇಗಾಗಿದ್ದಾರೆ ನೋಡಿ

ಈ ಸಿನಿಮಾ ಬಾಕ್ಸ್ ಆಫೀಸ್‍ನಲ್ಲಿ ಡಿಸಾಸ್ಟರ್ ಆಗಿತ್ತು

ಆ ಚಿತ್ರದ ನಂತರ ಅವರು ವಿಜಯ್ ದೇವರಕೊಂಡ ಜೊತೆ ಖುಷಿ ಎಂಬ ಸಿನಿಮಾ ಮಾಡಿದರು

ಚಿತ್ರ ಸೆಪ್ಟೆಂಬರ್ 1 ರಂದು ಬಿಡುಗಡೆಯಾಯಿತು. ಉತ್ತಮ ಯಶಸ್ಸನ್ನು ಪಡೆಯಿತು

ಇದೇ ವೇಳೆ, ಸಮಂತಾ ಶೇರ್ ಮಾಡಿರುವ ಫೊಟೋಸ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ

ಸಮಂತಾ ಸಿನಿಮಾಗಳಿಂದ ಬ್ರೇಕ್ ತೆಗೆದುಕೊಂಡಿದ್ದಾರೆ

ಅಷ್ಟೇ ಅಲ್ಲದೆ ನಟಿ ಖುಷಿ ರಿಲೀಸ್ ಆದ ನಂತರ ಅಮೆರಿಕಾಗೆ ತೆರಳಿ ಅಲ್ಲಿ ರೆಸ್ಟ್ ಮಾಡಿದ್ದರು

More Stories

ನೀವು ಸರಳವಾದ ಜೀವನ ನಡೆಸಬೇಕೆ? ಹಾಗಾದರೆ ಈ 8 ವಿಷಯಗಳಿಗೆ ಗುಡ್‌ಬೈ ಹೇಳಿ

ಈ ಅಂಶಗಳು ಕೂಡ ಸಂಬಂಧವನ್ನು ಗಟ್ಟಿಯಾಗಿ ಮುನ್ನಡೆಸುತ್ತವೆ

ಮೆಂತ್ಯ ಕಾಳು ತಿಂದ್ರೆ ಸಿಗುತ್ತೆ ಬಂಪರ್ ಪ್ರಯೋಜನ!