ನಟ ರೂಪೇಶ್ ಶೆಟ್ಟಿ ಅವರು ಇತ್ತೀಚೆಗೆ ಮದುಮಗನಂತೆ ರೆಡಿಯಾಗಿದ್ದಾರೆ. ಅವರ ಟ್ರೆಡಿಷನಲ್ ಲುಕ್ ಈಗ ವೈರಲ್ ಆಗಿದೆ

ಬಿಗ್​ಬಾಸ್ ಖ್ಯಾತಿಯ ವಿನ್ನರ್ ರೂಪೇಶ್ ಶೆಟ್ಟಿ ಮಸ್ತಾಗಿರುವ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ವಿಜಯದಶಮಿಗೆ ನಟ ಟ್ರೆಡಿಷನಲ್ ಲುಕ್​ನಲ್ಲಿ ರೆಡಿಯಾಗಿ ಆಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ

ರೂಪೇಶ್ ಅವರು ಮೆರೂನ್ ಶರ್ಟ್ ಧರಿಸಿಕೊಂಡು, ವೈಟ್ ಕಲರ್ ಝರಿಯಂಚಿನ ಪಂಚೆ ಧರಿಸಿಕೊಂಡು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ

ಅವರ ಫೊಟೋಗಳು ಈಗ ವೈರಲ್ ಆಗಿದೆ

ಕಟೌಟ್ ಡ್ರೆಸ್​ನಲ್ಲಿ ರಾಶಿ ಖನ್ನಾ ಸೌಂದರ್ಯ ರಿವೀಲ್

ಫೋಟೋ ನೋಡಿದ ನೆಟ್ಟಿಗರು ಮದುಮಗ ರೆಡಿ ಎಂದು ಹೇಳಿದ್ದಾರೆ. ವಧು ಯಾರು ಎಂದು ಕೇಳಿದ್ದಾರೆ

ರೂಪೇಶ್ ಶೆಟ್ಟಿ ಅವರು ಸೋಷಿಯಲ್ ಮೀಡಿಯಾದಲ್ಲಿ ಅಷ್ಟು ಆ್ಯಕ್ಟಿವ್ ಇರೋದಿಲ್ಲ

ಆಗಾಗ ಕೆಲವೊಂದು ಫೋಟೋಸ್ ಹಾಹೂ ವಿಡಿಯೋಸ್ ಶೇರ್ ಮಾಡುತ್ತಾರೆ ಅಷ್ಟೆ

ಅದು ಬಿಟ್ಟರೆ ನಟ ಅಷ್ಟಾಗಿ ಆ್ಯಕ್ಟಿವ್ ಇರೋದಿಲ್ಲ

ಬಿಗ್​ಬಾಸ್ ಸ್ಪರ್ಧಿ ಸಾನ್ಯಾ ಅಯ್ಯರ್ ಹಾಗೂ ರೂಪೇಶ್ ಶೆಟ್ಟಿ ಅವರ ಜೋಡಿ ಸಖತ್ ಫೇಮಸ್ ಆಗಿತ್ತು

ಕನ್ನಡದ ಖ್ಯಾತ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡ ಈ ಜೋಡಿ ಈಗಾಲೂ ಟಚ್​ನಲ್ಲಿದ್ದು ಆಗಾಗ ಒಟ್ಟಿಗೆ ಕಾಣಿಸಿಕೊಳ್ತಿದ್ದಾರೆ

ಇಬ್ಬರು ಒಟ್ಟಿಗೆ ಫೋಟೋಗಳಿ್ಗೆ ಪೋಸ್ ಕೊಟ್ಟಿದ್ದರು

ಇಬ್ಬರ ಫೋಟೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ

47ನೇ ವರ್ಷಕ್ಕೆ 2ನೇ ಮದುವೆಗೆ ರೆಡಿಯಾದ ಸೌತ್ ನಟಿ