ಬ್ಲ್ಯಾಕ್ ಆಯ್ತು ಈಗ ವೈಟ್ ಸೀರೆಯಲ್ಲಿ ತಮನ್ನಾ ಮಿಂಚಿಂಗ್

ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುವ ನಟಿ 

ನಟಿ ಸೀರೆಯುಟ್ಟ ಚೆಂದದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಬ್ಲ್ಯಾಕ್ ಬ್ಲೌಸ್ ಹಾಗೂ ವೈಟ್ ಸೀರೆಯಲ್ಲಿ ನಟಿ ತಮನ್ನಾ ಮಿಂಚುತ್ತಿದ್ದಾರೆ.

ಸೀರೆ ಮೇಲೆ ತಮನ್ನಾಗಿ ಲವ್ ಆಗಿರುವಂತೆ ಕಾಣ್ತಿದೆ.

ಬ್ಲ್ಯಾಕ್​ ಡ್ರೆಸ್​ ತೊಟ್ಟ ಮೃಣಾಲ್​ ಠಾಕೂರ್​!

ವೆಬ್ ಸೀರಿಸ್ ಗಳತ್ತ ಮುಖ ಮಾಡಿರುವ ನಟಿ ತಮನ್ನಾ ಶೈನ್ ಆಗಿದ್ದಾರೆ.

ಹಾಟ್ ಬ್ಯೂಟಿ ತಮನ್ನಾ ದಶಕದಿಂದ ಬೆಳ್ಳಿತೆರೆಯಲ್ಲಿ ಮಿಂಚುತ್ತಿದ್ದಾರೆ.

ಸಾಲು ಸಾಲು ಸಿನಿಮಾಗಳಲ್ಲಿ ನಟಿ ತಮನ್ನಾ ಅಭಿನಯಿಸುತ್ತಿದ್ದಾರೆ.

ಐಟಂ ಸಾಂಗ್ ಗೆ ಡ್ಯಾನ್ಸ್ ಮಾಡಲು ತಮನ್ನಾ ಭಾರೀ ಸಂಭಾವನೆಯನ್ನೇ ಪಡೆಯುತ್ತಿದ್ದಾರೆ.

ತಮನ್ನಾ ಬಾಲಿವುಡ್ ನಲ್ಲಿ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.