'ಅಂಜನಿಪುತ್ರ'ನ ಬಗ್ಗೆ ಕಿರಿಕ್ ಬೆಡಗಿ ಹೇಳಿದ್ದೇನು?

ರಶ್ಮಿಕಾ ಮಂದಣ್ಣ, ಪುನೀತ್ ಪುಣ್ಯ ಸ್ಮರಣೆ ದಿನ ಅಪ್ಪುವನ್ನು ನೆನೆದಿದ್ದಾರೆ.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮೆರೆಯಾಗಿ2 ವರ್ಷ ಕಳೆದಿದೆ.

ಕನ್ನಡದಲ್ಲಿ ಪುನೀತ್ ಜೊತೆ ರಶ್ಮಿಕಾ ಅಂಜನಿಪುತ್ರ ಸಿನಿಮಾ ಮಾಡಿದ್ದಾರೆ.

ರಶ್ಮಿಕಾ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಪುನೀತ್ ಫೋಟೋವನ್ನು ಹಾಕಿಕೊಂಡಿದ್ದಾರೆ

ಈ ಸೌತ್ ಜೋಡಿ ಮದುವೆ ಆಮಂತ್ರಣದ ಬೆಲೆ ಎಷ್ಟು ಗೊತ್ತಾ?

ರಶ್ಮಿಕಾ ಸ್ಟೋರಿಸ್ ನಲ್ಲಿ ಪುನೀತ್ ಫೋಟೋ ನೋಡಿದ ಕನ್ನಡಿಗರು ಲೈಕ್ ಮಾಡಿದ್ದಾರೆ.

ಅಂಜನಿಪುತ್ರ ಚಿತ್ರ ತಮಿಳಿನ ಪೂಜೈ ಸಿನಿಮಾ ರೀಮೆಕ್ ಆಗಿತ್ತು.

‘ಚೆಂದ ಚೆಂದ’ ಸಾಂಗ್‌ನಲ್ಲಿ ಅಪ್ಪು-ರಶ್ಮಿಕಾ ಜೋಡಿ ಮ್ಯಾಜಿಕ್ ಮಾಡಿತ್ತು.

2016ರಲ್ಲಿ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು.

ಕನ್ನಡದಲ್ಲಿ 2 ಸಿನಿಮಾ ಮಾಡಿದ ರಶ್ಮಿಕಾ ಬಳಿಕ ಟಾಲಿವುಡ್ ನತ್ತ ಮುಖ ಮಾಡಿದ್ದಾರೆ.