ನಟಿ ಬಾಯ್ ಫ್ರೆಂಡ್ ಜೊತೆ ರೊಮ್ಯಾಂಟಿಕ್ ಡೇಟಿಂಗ್

ನಟಿ ಅಮಲಾ ಪೌಲ್ ಇದೀಗ 2ನೇ ಮದುವೆಗೆ ರೆಡಿ ಎಂದಿದ್ದಾರೆ.

ಬಾಯ್ ಫ್ರೆಂಡ್ ಜೊತೆಗಿನ ರೋಮ್ಯಾಂಟಿಕ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ನಟಿ ಅಮಲಾ ಸೋಶಿಯಲ್ ಮೀಡಿಯಾ ಮೂಲಕ ಲವ್ ಸ್ಟೋರಿ ಹೇಳಿದ್ದಾರೆ.

ನಟ ಜಗತ್ ದೇಸಾಯಿ ಹಾಗೂ ನಟಿ ಅಮಲಾ ಪೌಲ್ ಕೆಲ ದಿನಗಳಿಂದ ಡೇಟಿಂಗ್ ನಲ್ಲಿದ್ದರು.

KGF ಬೆಡಗಿಯ ಫೋಟೋಶೂಟ್ ನೋಡಿ ಬೆಂಕಿ ಎಂದ ಜನ

ಬಾಯ್ಫ್ರೆಂಡ್ ಜೊತೆ ಲಿಪ್ ಟು ಲಿಪ್ ಕಿಸ್ ಮಾಡಿದ್ದಾರೆ.

ವರ್ಷಗಳ ಹಿಂದೆ ಮದುವೆ ವಿಚಾರಕ್ಕೆ ನಟಿ ಅಮಲಾ ಪೌಲ್ ಸಖತ್ ಸುದ್ದಿಯಲ್ಲಿದ್ರು.

ಅಮಲಾ ಮತ್ತೆ ಮದುವೆಯಾಗಲಿದ್ದಾರೆ ಎಂಬ ಗುಡ್ ನ್ಯೂಸ್ ಹೊರಬಿದ್ದಿದೆ

ರೆಸ್ಟೋರೆಂಟ್ ನಲ್ಲಿ ಡ್ಯಾನ್ಸ್ ಮಾಡುವಾಗ ಜಗತ್ ಅಮಲಾಗೆ ಪ್ರಪೋಸ್ ಮಾಡಿದ್ದಾರೆ.

ಜಗತ್ ಡ್ಯಾನ್ಸ್ ಮಾಡಿ ಉಂಗುರ ಹಿಡಿದು ಅಮಲಾಗೆ ಪ್ರಪೋಸ್ ಮಾಡಿದ್ದಾರೆ.