ರೆಡ್ ಬಾಡಿಕಾನ್ ಡ್ರೆಸ್ ನಲ್ಲಿ ರಾಕುಲ್

ನಟಿ ರಾಕುಲ್ ಪ್ರೀತ್ ಸುಂದರವಾದ ಡ್ರೆಸ್ ಧರಿಸಿ ಪೋಸ್ ಕೊಟ್ಟಿದ್ದಾರೆ.

ನಟಿ ಥೇಟ್ ಕಾಶ್ಮೀರಿ ಆ್ಯಪಲ್ ಎಂದಿದ್ದಾರೆ ನೆಟ್ಟಿಗರು.

ನಟಿ  ಸಂಕೋಲೆಯಂತಹ ಹಾರ ಧರಿಸಿದ್ದರು.

ನಟಿಯ ಡೀಪ್ ನೆಕ್ ಡ್ರೆಸ್ ಅವರಿಗೆ ತುಂಬಾ ಚೆನ್ನಾಗಿ ಹೊಂದಿಕೊಂಡಿತ್ತು.

Yash-19 ಫಸ್ಟ್ ಲುಕ್ ರಿವೀಲ್ ಆಯ್ತಾ?

ನಟಿ ಇದಕ್ಕೆ ಬೋಲ್ಡ್ & ಬ್ಯೂಟಿಫುಲ್ ಆಗಿ ಮೇಕಪ್ ಮಾಡಿಸಿಕೊಂಡಿದ್ದರು.

ರಾಕುಲ್ ಪ್ರೀತ್ ಸಿಂಗ್ ತುಂಬಾ ಕ್ಯೂಟ್ ಆಗಿ ಕಾಣಿಸಿದ್ದಾರೆ.

ನಟಿ ಇನ್ ಸ್ಟಾಗ್ರಾಮ್ ನಲ್ಲಿ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

ಅಭಿಮಾನಿಗಳು ನಟಿಯ ಈ ಮುದ್ದಾದ ಲುಕ್ ಗೆ ಫಿದಾ ಆಗಿದ್ದಾರೆ.

ರಾಕುಲ್ ತೆಲುಗು, ತಮಿಳು, ಹಿಂದಿ ಸಿನಿಮಾಗಳಲ್ಲಿಯೂ ನಟಿಸುತ್ತಾರೆ.