ಸ್ಟಾರ್ ಹೀರೋ ಸಿನಿಮಾವನ್ನೇ ಬೇಡ ಎಂದ ಶ್ರೀಲೀಲಾ! 

ಯಂಗ್ ಬ್ಯೂಟಿ ಶ್ರೀಲೀಲಾ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ

ಪ್ರಸ್ತುತ ಟಾಲಿವುಡ್‌ನಲ್ಲಿ 6 ಪ್ರಾಜೆಕ್ಟ್‌ಗಳಲ್ಲಿ ನಟಿ ಶ್ರೀಲೀಲಾ ಬ್ಯುಸಿಯಾಗಿದ್ದಾರೆ 

ನಿಂಬೆ ಹಣ್ಣಿನ ಸಿಪ್ಪೆ ಬಳಸಿ ತೂಕ ಇಳಿಸಿಕೊಳ್ಳೋದು ಹೇಗೆ ಎಂದು ತಿಳಿಯಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ 

ಇದೀಗ ಶ್ರೀಲೀಲಾಗೆ ಸಂಬಂಧಿಸಿದ ಸುದ್ದಿಯೊಂದು ವೈರಲ್ ಆಗಿದೆ

ಇತ್ತೀಚೆಗೆ ನಟ ವಿಜಯ್ ದೇವರಕೊಂಡ ಸಿನಿಮಾಗೆ ಶ್ರೀಲೀಲಾ ನಾಯಕಿಯಾಗಿ ಆಯ್ಕೆಯಾಗಿದ್ದರು

ಸಿನಿಮಾದ ಮೂಹರ್ತದ ಫೋಟೋಗಳನ್ನು ಕೂಡ ಶ್ರೀಲೀಲಾ ಹಂಚಿಕೊಂಡಿದ್ದರು

ಆದರೆ ಈಗ ಕೈಯಲ್ಲಿರುವ ಸಿನಿಮಾಗಳಿಗೆ ಡೇಟ್ ಹೊಂದಿಸುವುದೇ ಅವರಿಗೆ ಕಷ್ಟವಾಗಿದೆ

ಪ್ರತಿದಿನ ಗೋಮೂತ್ರ ಕುಡಿದ್ರೆ ಏನಾಗುತ್ತೆ ಎಂದು ತಿಳಿಯಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ 

ಹೊಸ ಮಾಹಿತಿ ಪ್ರಕಾರ ಈ ವಿಡಿ 12 ಸಿನಿಮಾದಿಂದ ಶ್ರೀಲೀಲಾ ಹಿಂದೆ ಸರಿದಿದ್ದಾರೆ ಎಂದು ತಿಳಿದು ಬಂದಿದೆ

ವಿಡಿ 12 ಸಿನಿಮಾ ಚಿತ್ರೀಕರಣ ಮುಂಬರುವ ವರ್ಷದಲ್ಲಿ ನಡೆಯಲಿದೆ 

ಈ ಸಿನಿಮಾಗೆ ಸಮಯ ನೀಡಲು ಆಗುವುದಿಲ್ಲ ಎಂದು ಶ್ರೀಲೀಲಾ ಆ ಸಿನಿಮಾದಿಂದ ಹೊರ ಬಂದಿದ್ದಾರೆ ಎನ್ನಲಾಗಿದೆ 

ಬಾಳೆಹಣ್ಣನ್ನು ತುಂಬಾ ದಿನ ಫ್ರೆಶ್ ಆಗಿ ಇದೊಂದು ಹೇಗೆ ಎಂದು ತಿಳಿಯಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ