ಗ್ಲಾಮರಸ್ ಅವತಾರದಲ್ಲಿ Saanya Iyer ಪ್ರತ್ಯಕ್ಷ!

ಸಾನ್ಯಾ ಐಯ್ಯರ್ ತಿಳಿ ಬಣ್ಣದ ಉಡುಗೆಯಲ್ಲಿ ತುಂಬಾ ಸುಂದರವಾಗಿ ಕಾಣಿಸಿಕೊಂಡಿದ್ದಾರೆ 

ನಟಿ ಸಾನ್ಯಾ ಐಯ್ಯರ್ ಇತ್ತೀಚೆಗೆ ಒಂದು ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ

ತರಕಾರಿ ಸ್ಯಾಂಡ್‌ವಿಚ್ ರೆಸಿಪಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ 

ಆಕರ್ಷಕವಾದ ತಿಳಿ ಬಣ್ಣದ ಡ್ರೆಸ್ ಧರಿಸಿಕೊಂಡು ಕ್ಯಾಮೆರಾ ಮುಂದೆ  ಸಾನ್ಯಾ ಭರ್ಜರಿಯಾಗಿ ಪೋಸ್ ಕೊಟ್ಟಿದ್ದಾರೆ

ಟೂ ಪೀಸ್ ಉಡುಗೆ ಧರಿಸಿದ್ದ ಸಾನ್ಯಾ ಅವರು ಮಿನಿಮಮ್ ಮೇಕಪ್ ಮಾಡಿಕೊಂಡಿದ್ದಾರೆ 

ಆಕರ್ಷಕವಾದ ಇಯರಿಂಗ್ಸ್ ಧರಿಸಿಕೊಂಡಿದ್ದ ನಟಿ ತಿಳಿ ಬಣ್ಣದ ಡ್ರೆಸ್ ನಲ್ಲಿ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ

ಸಾನ್ಯಾ ಐಯ್ಯರ್ ಬೋಲ್ಡ್ ಲುಕ್‌ನಲ್ಲಿ ಫೋಟೋಗೆ ಪೋಸ್ ನೀಡಿದ್ದಾರೆ

ಚಳಿಗಾಲದಲ್ಲಿ ತ್ವಚೆಯ ರಕ್ಷಣೆ ಮಾಡೋದು ಹೇಗೆ ಎಂದು ತಿಳಿಯಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ 

ಬಿಗ್ ಬಾಸ್ ಬಳಿಕ ಸಾನ್ಯಾ ಐಯ್ಯರ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ 

ಸಾನ್ಯಾ ಐಯ್ಯರ್ ಆಗಾಗ ಫೋಟೋಶೂಟ್ ಮಾಡಿಸುತ್ತಿರುತ್ತಾರೆ 

ಇತ್ತೀಚೆಗೆ ಸಾನ್ಯಾ ಐಯ್ಯರ್ ಸಖತ್ ಬೋಲ್ಡ್ ಆಗಿ ಫೋಟೋಶೂಟ್ ಮಾಡಿಸುತ್ತಿದ್ದಾರೆ 

ಹಸಿ ಮೆಣಸಿನಕಾಯಿ-ಒಣ ಮೆಣಸಿನಕಾಯಿ; ಯಾವುದು ಬೆಸ್ಟ್ ಎಂದು ತಿಳಿಯಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ