ಜಿಯೋ ವರ್ಲ್ಡ್ ಪ್ಲಾಜಾದಲ್ಲಿ ಸ್ಟಾರ್ ರಂಗು

ಅಥಿಯಾ ಶೆಟ್ಟಿ ಅವರು ಮಿಕ್ಸ್ಡ್ ಕಲರ್ ಪ್ಯಾಂಟ್ & ಬ್ಲೇಜರ್ ಧರಿಸಿದ್ದರು.

ನೋರಾ ಫತೇಹಿ ಅವರು ರೆಡ್ ಕಲರ್ ಸೀರೆ ಉಟ್ಟಿದ್ದರು.

ಜಿಯೋ ವರ್ಲ್ಡ್ ಪ್ಲಾಜಾದಲ್ಲಿ ಅಂಬಾನಿ ಫ್ಯಾಮಿಲಿ

ಶೆಹನಾಜ್ ಗಿಲ್ ಅವರು ರೆಡ್ ಡ್ರೆಸ್ ಧರಿಸಿದ್ದರು.

ನಟಿ ಶ್ರದ್ಧಾ ಕಪೂರ್ ಫುಲ್ ಸ್ಲೀವ್ ಬ್ಲ್ಯಾಕ್ ಬ್ಲೌಸ್ ಕೆಂಪು ಝರಿ ಸೀರೆ ಉಟ್ಟಿದ್ದರು.

ನಟಿ ಕರಿಷ್ಮಾ ಕಪೂರ್ ಅವರು ಕೂಡಾ ರೆಡ್ ಕಲರ್ ಡ್ರೆಸ್ ಧರಿಸಿ ಮಿಂಚಿದ್ದಾರೆ.

ನಟಿ ಸಾರಾ ಅಲಿ ಖಾನ್ ಅವರು ಕಂಪ್ಲೀಟ್ ಗೋಲ್ಡನ್ ಡ್ರೆಸ್ ನಲ್ಲಿ ಬಂದಿದ್ದರು.

ರಶ್ಮಿಕಾ ಮಂದಣ್ಣ ಅವರೂ ಗೋಲ್ಡನ್ ಫ್ರಾಕ್ ಧರಿಸಿದ್ದರು.

ಜಾನ್ವಿ ಕಪೂರ್ ವೈಟ್ & ಮೆರೂನ್ ಡ್ರೆಸ್ ಧರಿಸಿದ್ದರು.

ತಮನ್ನಾ ಭಾಟಿಯಾ ಅವರು ಬಾಯ್​ಫ್ರೆಂಡ್ ವಿಜಯ್ ವರ್ಮಾ ಜೊತೆ ಬಂದಿದ್ದರು.

ಕರಣ್ ಜೋಹರ್ ಬ್ಲ್ಯಾಕ್ ಬಾಟಮ್ ವೇರ್ ಹಾಗೂ ನೇರಳೆ ವೆಲ್ವೆಟ್ ಡ್ರೆಸ್ ಧರಿಸಿದ್ದರು.