ಯೆಲ್ಲೋ ಟ್ರಾನ್ಸ್ಪರೆಂಟ್ ಸೀರೆಯಲ್ಲಿ ಸಾರಾ ಅಣ್ಣಯ್ಯ!

ಸಾರಾ ಅಣ್ಣಯ್ಯ ಇನ್ಸ್ಟಾಗ್ರಾಂನಲ್ಲಿ ತಮ್ಮ ಲೇಟೆಸ್ಟ್ ಫೋಟೋಗಳನ್ನು ಶೇರ್ ಮಾಡಿದ್ದಾರೆ 

ತಿಳಿ ಹಳದಿ ಬಣ್ಣದ ಟ್ರಾನ್ಸ್ಪರೆಂಟ್ ಸೀರೆಯುಟ್ಟು ನಟಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ 

ರುಚಿ ರುಚಿಯಾದ ವೈಟ್ ಕುಷ್ಕಾ ರೆಸಿಪಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

ಜೊತೆಗೆ ಲೈಟ್ ಯೆಲ್ಲೋ ಸೀರೆಗೆ ಕಾಂಟ್ರಾಸ್ಟ್ ಆಗುವಂತಹ ಬಣ್ಣದ ಆಭರಣಗಳನ್ನು ಧರಿಸಿದ್ದಾರೆ 

ನಟಿ ಲೈಟ್ ಆಗಿ ಮೇಕಪ್ ಮಾಡಿಕೊಂಡಿದ್ದು, ಮುದ್ದಾಗಿ ನಗು ಬೀರಿದ್ದಾರೆ

ಸಾರಾ ಅಣ್ಣಯ್ಯ ನಟಿ ಮಾತ್ರವಲ್ಲ, ಮಾಡೆಲ್ ಕೂಡ ಹೌದು 

ಸಾರಾ ಅಣ್ಣಯ್ಯಒಂದರ ಮೇಲೊಂದರಂತೆ ಫೋಟೋಶೂಟ್ ಮಾಡಿಸುತ್ತಲೇ ಇರುತ್ತಾರೆ 

ಹೆಚ್ಚಾಗಿ ಸಾರಾ ಅಣ್ಣಯ್ಯ ಸಾಂಪ್ರದಾಯಿಕ ಉಡುಗೆಯಲ್ಲೇ ಫೋಟೋಶೂಟ್ ಮಾಡಿಸುತ್ತಾರೆ 

ಆಗಾಗ ನಟಿ ಮಾಡರ್ನ್ ಡ್ರೆಸ್‌ನಲ್ಲೂ ಫೋಟೋಶೂಟ್ ಮಾಡಿಸುತ್ತಾರೆ 

ಇದೀಗ ನಟಿ ಲೈಟ್ ಯೆಲ್ಲೋ ಕಲರ್ ಟ್ರಾನ್ಸ್ಪರೆಂಟ್ ಸೀರೆಯುಟ್ಟು ಮಿಂಚಿದ್ದಾರೆ 

ಚಿಕನ್ ಎಷ್ಟು ತಿನ್ನೋದು ಬೆಟರ್ ಎಂದು ತಿಳಿಯಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ