ಪಡ್ಡೆ ಹುಡುಗರ ನಿದ್ದೆ ಕೆಡಿಸಿದ Anasuya Bharadwaj

ಅನಸೂಯಾ ಭಾರಧ್ವಾಜ್ ಅವರು ಸುಂದರಿಯಾಗಿ ರೆಟ್ರೋ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ

ಅನಸೂಯಾ ಭಾರಧ್ವಾಜ್ ಅವರು ರೆಟ್ರೋ ಲುಕ್‍ನಲ್ಲಿ ಫೋಟೋಶೂಟ್ ಮಾಡಿಸಿಕೊಂಡಿದ್ದು ಪ್ಯೂರ್ ವೈಟ್ ಹಾಗೂ ರೆಡ್ ಸೀರೆಗಳಲ್ಲಿ ತುಂಬಾ ಮುದ್ದಾಗಿ ಕಾಣಿಸಿದ್ದಾರೆ

ಟಾಲಿವುಡ್ ನಟಿ ಅನಸೂಯಾ ನವರಸ ನಾಯಕಿಯಾಗಿದ್ದಾರೆ

ಅವರ ಲೇಟೆಸ್ಟ್ ಫೋಟೋಶೂಟ್ ಮಾತ್ರ ಭರ್ಜರಿಯಾಗಿದೆ

ಇತ್ತೀಚೆಗೆ ಅನಸೂಯಾ ಶೇರ್ ಮಾಡಿರುವ ಫೋಟೋಗಳಲ್ಲಿ ರೇಷ್ಮೆ ಸೀರೆ ಉಟ್ಟು ವಧುವಿನಂತೆ ನಗುತ್ತಾ ಫೋಟೋಗಳಿಗೆ ಪೋಸ್ ನೀಡಿದ್ದಾರೆ

ನಟಿ ಅಭಿನಯಿಸಿದದ ಪ್ರೇಮ ವಿಮಾನಂ ವೆಬ್ ಸೀರೀಸ್ ಇತ್ತೀಚೆಗಷ್ಟೇ ಆರಂಭವಾಗಿದೆ

ಯಾರೇ ಕಾಮೆಂಟ್ ಹಾಕಿದರೂ ಅಷ್ಟಾಗಿ ತಲೆ ಕೆಡಿಸಿಕೊಳ್ಳದ ಜಬರ್ದಸ್ತ್ ಸುಂದರಿ ಸೌಂದರ್ಯದ ಗಡಿ ದಾಟಿದ್ದಾರೆ

ನಟಿಯ ಫೋಟೋಗಳಿಗೆ ಕಮೆಂಟ್ ಮಾಡಿದ ನೆಟ್ಟಿಗರು ಸೂಪರ್ ಕ್ಯೂಟ್ ಎಂದು ಕಮೆಂಟ್ ಮಾಡುತ್ತಿದ್ದಾರೆ

ಇನ್ನೂ ಕೆಲವರು ಫೈರ್ ಹಾಗೂ ಹಾರ್ಟ್ ಎಮೋಜಿ ಹಾಕಿದ್ದಾರೆ

ಕೆಲ ನೆಟ್ಟಿಗರು ಅನಸೂಯಾ ಅವರ ಫೋಟೋಗಳನ್ನು ನೋಡಿ ಶೇರ್ ಮಾಡುತ್ತಿದ್ದಾರೆ

ಪ್ರತಿ ಭಂಗಿಯಲ್ಲೂ ನಿಮ್ಮ ಸೌಂದರ್ಯ ಸೂಪರ್ ಎಂದು ನೆಟ್ಟಿಗರು ಲವ್ ಎಮೋಜಿ ಹಾಕಿದ್ದಾರೆ

ಸದ್ಯ ಅನಸೂಯಾ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಅವರ ಗಂಡನ ಹೆಸರು ಸುಶಾಂಕ್ ಭಾರದ್ವಾಜ್