ಕಪ್ಪು ಬಣ್ಣದ ತಿಳಿ ಸೀರೆಯಲ್ಲಿ Honey Rose ಫೋಟೋಸ್

ಅನಸೂಯಾ ಭಾರಧ್ವಾಜ್ ಅವರು ಸುಂದರಿಯಾಗಿ ರೆಟ್ರೋ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ

ಬಾಲಯ್ಯಗೆ ಜೋಡಿಯಾದ ಹನಿರೋಸ್ ನೋಡೋಕೆ ಹಾಗಿದ್ದರೂ ವಯಸ್ಸು ಚಿಕ್ಕದು ಅಂದರೆ ನಂಬ್ತೀರಾ?

ಸಮಂತಾಗಿಂತಾನೂ ಚಿಕ್ಕೋರು ಈ ಮಲಯಾಳಿ ಬ್ಯೂಟಿ

ಹನಿ ರೋಸ್ ಸೌತ್ ನಟಿ. ನಂದಮೂರಿ ಬಾಲಕೃಷ್ಣ ನಾಯಕನಾಗಿ ನಟಿಸಿದ್ದ 'ವೀರಸಿಂಹ ರೆಡ್ಡಿ' ಚಿತ್ರದಲ್ಲಿ ಈ ನಟಿ ಪ್ರಮುಖ ಪಾತ್ರವೊಂದರಲ್ಲಿ ಮಿಂಚಿದ್ದಾರೆ

More Stories

ಗುರುತೇ ಸಿಗದಂತ ಪಾತ್ರ ಮಾಡಿದ ವಿನೋದ್ ಪ್ರಭಾಕರ್

AI ಕಲ್ಪನೆಯಲ್ಲಿ ಅಣ್ಣಾವ್ರ ಮಸ್ತ್ ಲುಕ್!

ಹೇಗಿದ್ದ ಕನ್ನಡ ಸೀರಿಯಲ್‌ ನಟಿ ಹೇಗಾಗಿದ್ದಾರೆ ನೋಡಿ

ಈ ಸಿನಿಮಾದಲ್ಲಿ ಹಿರಿಯ ಬಾಲಯ್ಯ ಜೊತೆ ನಟಿಸಿದ್ದ ಹನಿರೋಸ್‍ಗೆ ಒಳ್ಳೆ ಜನಪ್ರಿಯತೆ ಸಿಕ್ಕಿತ್ತು

ಸಮಂತಾಗೆ 36 ವರ್ಷ ಆದ್ರೆ ಹನಿರೋಸ್ ಅವರಿಗೆ ಇನ್ನೂ 32 ವರ್ಷ ಆಗಿದೆಯಷ್ಟೇ

ಹನಿ ರೋಸ್ 5 ಸೆಪ್ಟೆಂಬರ್ 1991 ರಂದು ಕೇರಳದ ತೊಡುಪುಳದಲ್ಲಿ ಸೈರೋ-ಮಲಬಾರ್ ಕ್ಯಾಥೋಲಿಕ್ ಕುಟುಂಬದಲ್ಲಿ ಜನಿಸಿದರು

ಹನಿ ರೋಸ್ ಕಮ್ಯುನಿಕೇಟಿವ್ ಇಂಗ್ಲಿಷ್‌ನಲ್ಲಿ ಬ್ಯಾಚುಲರ್ ಆಫ್ ಆರ್ಟ್ಸ್ ಪದವಿಯನ್ನು ಹೊಂದಿದ್ದಾರೆ

ಹನಿರೋಸ್ ತನ್ನ 14 ನೇ ವಯಸ್ಸಿನಲ್ಲಿ 2005 ರಲ್ಲಿ ತನ್ನ ನಟನಾ ವೃತ್ತಿಯನ್ನು ಪ್ರಾರಂಭಿಸಿದರು

ಅದರ ನಂತರ, ಅವರು ಮೊದಲು ತೆಲುಗಿನಲ್ಲಿ ಎರಡು ಚಿತ್ರಗಳನ್ನು ಮಾಡಿದ್ದಾರೆ

More Stories

ನೀವು ಸರಳವಾದ ಜೀವನ ನಡೆಸಬೇಕೆ? ಹಾಗಾದರೆ ಈ 8 ವಿಷಯಗಳಿಗೆ ಗುಡ್‌ಬೈ ಹೇಳಿ

ಈ ಅಂಶಗಳು ಕೂಡ ಸಂಬಂಧವನ್ನು ಗಟ್ಟಿಯಾಗಿ ಮುನ್ನಡೆಸುತ್ತವೆ

ಮೆಂತ್ಯ ಕಾಳು ತಿಂದ್ರೆ ಸಿಗುತ್ತೆ ಬಂಪರ್ ಪ್ರಯೋಜನ!