ಸೀರೆಯುಟ್ಟು ಪೋಸ್ ಕೊಟ್ಟ ಡಿಂಪಲ್ ಕ್ವೀನ್!

ಡಿಂಪಲ್ ಕ್ವೀನ್ ರಚಿತಾ ರಾಮ್ ಸೀರೆಯುಟ್ಟು ಫೋಟೋಶೂಟ್ ಮಾಡಿಸಿದ್ದಾರೆ 

ನಟಿ ಕಪ್ಪು ಬಣ್ಣದ ಸೀರೆಯುಟ್ಟು ಕ್ಯಾಮೆರಾಗೆ ಪೋಸ್ ನೀಡಿದ್ದಾರೆ 

ತೂಕ ಇಳಿಕೆಗೆ ಮಜ್ಜಿಗೆ ಹೇಗೆ ಸಹಾಯ ಮಾಡುತ್ತೆ ಎಂದು ತಿಳಿಯಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ 

ನಟಿಯ ಫೋಟೋಗಳಿಗೆ 1 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿದೆ 

ಅಭಿಮಾನಿಗಳಂತೂ ರಚ್ಚು ಫೋಟೋ ನೋಡಿ ಫುಲ್ ಫಿದಾ ಆಗಿದ್ದಾರೆ 

ನಟಿ ರಚಿತಾ ರಾಮ್ ಫೋಟೋಶೂಟ್ ಮಾಡಿಸುವುದು ಅತಿ ವಿರಳ 

ರಚಿತಾ ರಾಮ್ ಹೆಚ್ಚಾಗಿ ಸಿನಿಮಾಗಳಲ್ಲೇ ಬ್ಯುಸಿ ಇರುತ್ತಾರೆ 

ಬೀಟ್ರೂಟ್ ಚಟ್ನಿ ರೆಸಿಪಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

ಇದೀಗ ನಟಿ ತಮ್ಮ ಫೋಟೋಗಳನ್ನೂ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳನ್ನು ಖುಷಿಪಡಿಸಿದ್ದಾರೆ 

ರಚಿತಾ ರಾಮ್ ಅಪರೂಪಕ್ಕೊಮ್ಮೆ ಇನ್ಸ್ಟಾಗ್ರಾಂನಲ್ಲಿ ತಮ್ಮ ಫೋಟೋಗಳನ್ನು ಶೇರ್ ಮಾಡುತ್ತಾರೆ 

ಇದೀಗ ನಟಿ ಹೊಸದಾಗಿ ಫೋಟೋಶೂಟ್ ಮಾಡಿಸಿದ್ದು, ತಮ್ಮ ಫೋಟೋಗಳನ್ನು ಹಂಚಿಕೊಂಡಿದ್ದಾರೆ 

ಹಳೆ ದೀಪಗಳನ್ನು ಫಳ-ಫಳ ಹೊಳೆಯುವಂತೆ ಮಾಡೋದು ಹೇಗೆ ಎಂದು ತಿಳಿಯಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ