ಸ್ಟೈಲಿಶ್ ಡ್ರೆಸ್‍ನಲ್ಲಿ ಮೊನಾಲಿಸಾ ನಟಿ Sadaa ಪೋಸ್

ಬಹುಭಾಷಾ ನಟಿ ಸದಾ ಹೊಸ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ

ನೀಲಿ ಬಣ್ಣದ ಸ್ಟೈಲಿಶ್ ಉಡುಪನ್ನು ತೊಟ್ಟು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ

ಡ್ರೆಸ್‍ಗೆ ತಕ್ಕ ಹಾಗೆ ಎಲಿಗೆಂಟ್ ಜ್ಯುವೆಲರಿಗಳನ್ನು ಧರಿಸಿದ್ದಾರೆ

ಇವೆಲ್ಲದಕ್ಕು ಮ್ಯಾಚ್ ಆಗುವ ಹಾಗೆ ಸಿಂಪಲ್ ಮೇಕಪ್ ಹಾಕಿಕೊಂಡಿದ್ದಾರೆ

More Stories

ಗುರುತೇ ಸಿಗದಂತ ಪಾತ್ರ ಮಾಡಿದ ವಿನೋದ್ ಪ್ರಭಾಕರ್

AI ಕಲ್ಪನೆಯಲ್ಲಿ ಅಣ್ಣಾವ್ರ ಮಸ್ತ್ ಲುಕ್!

ಹೇಗಿದ್ದ ಕನ್ನಡ ಸೀರಿಯಲ್‌ ನಟಿ ಹೇಗಾಗಿದ್ದಾರೆ ನೋಡಿ

ನಟಿ ಸದಾ ಸದ್ಯ ಸಿನಿಮಗಳಿಂದ ದೂರ ಉಳಿದಿದ್ದಾರೆ

ಈಕೆಯ ವಯಸ್ಸು 39 ಆದರೂ, ಈಕೆ ಇನ್ನೂ ಸಿಂಗಲ್

ಕನ್ನಡ, ತೆಲುಗು, ತಮಿಳು ಸೇರಿದಂತೆ ಇನ್ನಿತರೆ ಭಾಷೆಗಳಲ್ಲಿ ಕೂಡಾ ನಟಿಸಿದ್ದಾರೆ

ಸ್ಯಾಂಡಲ್‍ವುಡ್‍ನಲ್ಲಿ ಮೈಲಾರಿ, ಮೋಹಿನಿ, ಮೊನಾಲಿಸಾ, ಮಲ್ಲಿಕಾರ್ಜುನಾ, ಹುಡುಗ ಹುಡುಗಿ ಸಿನಿಮಾಗಳಲ್ಲಿ ನಟಿಸಿದ್ದಾರೆ

ಪ್ಯಾನ್ ಇಂಡಿಯಾ ಡೈರೆಕ್ಟರ್ ಶಂಕರ್ ಅವರ ನಿರ್ಮಾಣದಲ್ಲಿ ಬಂದ 'ಅನಿಯನ್' ಸಿನಿಮಾದಲ್ಲಿ ಈಕೆ ನಂದಿನಿ ಪಾತ್ರದಲ್ಲಿ ನಟಿಸಿದ್ದಾರೆ

ಸಿನಿಮಾಗಳಿಂದ ದೂರ ಇರುವ ಈ ನಟಿ ಸಧ್ಯಕ್ಕೆ, ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ

More Stories

ನೀವು ಸರಳವಾದ ಜೀವನ ನಡೆಸಬೇಕೆ? ಹಾಗಾದರೆ ಈ 8 ವಿಷಯಗಳಿಗೆ ಗುಡ್‌ಬೈ ಹೇಳಿ

ಈ ಅಂಶಗಳು ಕೂಡ ಸಂಬಂಧವನ್ನು ಗಟ್ಟಿಯಾಗಿ ಮುನ್ನಡೆಸುತ್ತವೆ

ಮೆಂತ್ಯ ಕಾಳು ತಿಂದ್ರೆ ಸಿಗುತ್ತೆ ಬಂಪರ್ ಪ್ರಯೋಜನ!