ಮಲಗುವ ಮುನ್ನ ಈ ಕೆಲಸಗಳನ್ನು ಮಾಡಿದ್ರೆ ಸಾಕು, ಕಣ್ತುಂಬ ನಿದ್ದೆ ಬರುತ್ತೆ!

ನಿದ್ರೆ ಎಲ್ಲರ ಆರೋಗ್ಯದ ಕೀಲಿ ಕೈ. ದೇಹಕ್ಕೆ ಶಕ್ತಿ ನೀಡುವ ಆಹಾರ, ನೀರು ಹೇಗೆ ಮುಖ್ಯವೋ ಮಾನಸಿಕ, ದೈಹಿಕ ಆರೋಗ್ಯಕ್ಕೆ ನಿದ್ರೆ ಬಹಳಾನೇ ಪ್ರಮುಖವಾದದ್ದು 

ಒಂದು ಹೊತ್ತು ಊಟ ಇಲ್ಲದಿದ್ದರೂ ಹೇಗೋ ಇರಬಹುದು, ಆದರೆ ಒಂದು ರಾತ್ರಿ ನಿದ್ರೆ ಸರಿ ಇಲ್ಲದಿದ್ದರೆ ಬೆಳಿಗ್ಗೆ ಕೆಲಸ-ಕಾರ್ಯ ಮಾಡುವ ಉತ್ಸಾಹವೇ ಇರುವುದಿಲ್ಲ

ಉತ್ತಮ ನಿದ್ರೆಗಾಗಿ ನೀವು ಹೀಗೆ ಮಾಡಿ

ದೀಪಾವಳಿ ಧಮಾಕಾ, ಎಣ್ಣೆಯಿಲ್ಲದೇ ನೀರಿನಲ್ಲಿ ಉರಿಯುತ್ತೆ ಈ ದೀಪ, ಬೆಲೆಯೂ ಅತೀ ಕಡಿಮೆ!

1. ಸರಿಯಾದ ಸಮಯಕ್ಕೆ ಮಲಗಿ, ಸರಿಯಾದ ಸಮಯಕ್ಕೆ ಏಳಿ

2. ಮಲಗುವ ಮುನ್ನ ಸ್ವಲ್ಪ ವಾಕಿಂಗ್‌ ಮಾಡಿ

3. ನಿಮ್ಮ ಕೋಣೆಯನ್ನು ಆರಾಮದಾಯಕವಾಗಿಸಿ

4 ಮಲಗುವ ಮುನ್ನ ಸ್ನ್ಯಾಕ್ಸ್‌, ಡ್ರಿಂಕ್ಸ್‌ಗೆ ಹೇಳಿ ಗುಡ್‌ ಬಾಯ್​!

ಥ್ರೆಡ್ಸ್ ಹೆಸರಿಗೆ 10 ವರ್ಷಗಳ ಹಿಂದೆಯೇ ಟ್ರೇಡ್‌ಮಾರ್ಕ್ ಮಾಡಿಸಿದ್ದ ಬ್ರಿಟಿಷ್ ಕಂಪನಿ

5. ನಿಮ್ಮ ಮನಸ್ಸನ್ನು ಶಾಂತಗೊಳಿಸಿ

6.ಮಲಗುವ ಮುನ್ನ ವ್ಯಾಯಾಮವನ್ನು ತಪ್ಪಿಸಿ

7. ನಿಮಗೆ ಹೆಚ್ಚಿನ ಸಹಾಯ ಬೇಕಾದಲ್ಲಿ ತಜ್ಞರನ್ನು ಭೇಟಿ ಮಾಡಿ

ಈ ಎಲ್ಲಾ ದಿನಚರಿಗಳ ಹೊರತಾಗಿಯೂ ಸರಿಯಾದ ನಿದ್ರೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದಾದಲ್ಲಿ ತಜ್ಞರ ಭೇಟಿ ಮಾಡಿ ಸಲಹೆ ಪಡೆಯಿರಿ

ಕೊಹ್ಲಿ-ಗಿಲ್‌‌-ಅಯ್ಯರ್; ಸ್ಟಾರ್ ಬ್ಯಾಟರ್‌ಗಳ ಶತಕ ಮಿಸ್‌‌ ಆದ್ರೂ ವಿಶ್ವ ದಾಖಲೆ ಬರೆದ ಭಾರತ