ಸಹಜವಾಗಿ ಫ್ಯಾನ್ ಕ್ಲೀನ್ ಮಾಡಲು ಅನೇಕ ಮಂದಿ ಏಣಿಯನ್ನು ಬಳಸುತ್ತಾರೆ

ಆದರೆ ಇನ್ಮುಂದೆ ಏಣಿ ಇಲ್ಲದೆಯ ನೀವು ಫ್ಯಾನ್ ಅನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದು. ಅದು ಹೇಗೆ ಅಂತೀರಾ ಈ ಸುದ್ದಿ ಓದಿ

ಮನೆಯಲ್ಲಿರುವ ಫ್ಯಾನ್ಗಳನ್ನು ಸ್ವಚ್ಛಗೊಳಿಸಲಾಗುತ್ತದೆ. ಸಾಮಾನ್ಯವಾಗಿ ಫ್ಯಾನ್ ಮೇಲೆ ಧೂಳು ಬೇಗನೆ ಸಂಗ್ರಹವಾಗುತ್ತದೆ. ಹಾಗಾಗಿ ಫ್ಯಾನ್ ಸ್ವಚ್ಛಗೊಳಿಸುವುದು ಬಹಳ ಅಗತ್ಯ ಕೂಡ

ಹೌದು, ಕಡಿಮೆ ಶ್ರಮದಲ್ಲಿ ರೂಮ್ ಫ್ಯಾನ್ ಗ್ಲಾಸ್ ರೀತಿ ಹೊಳೆಯುವಂತೆ ಮಾಡುವ ವಸ್ತು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ

ಒಂದು ಸರಳ ಪ್ರೇಮಕಥೆ ಚಿತ್ರದಲ್ಲಿ ವಿನಯ್-ರಾಘಣ್ಣ ಅಭಿನಯ

ಕನಿಷ್ ಬ್ರ್ಯಾಂಡ್ ಫೋಲ್ಡಿಂಗ್ ಮೈಕ್ರೋಫೈಬರ್ ಫ್ಯಾನ್ ಕ್ಲೀನಿಂಗ್ ಡಸ್ಟರ್ ಪರಿಪೂರ್ಣ ಮನೆ ಸ್ವಚ್ಛಗೊಳಿಸುವ ಸಾಧನ ಆನ್ಲೈನ್ನಲ್ಲಿ ಸಿಗುತ್ತದೆ

ಇದನ್ನು ಗ್ರಾಹಕರು ಅಮೆಜಾನ್ ನಿಂದ ಕೇವಲ 274 ರೂ.ಗೆ ಖರೀದಿಸಬಹುದು. ಇದು ಸಾಕಷ್ಟು ಮೃದುವಾಗಿರುತ್ತದೆ

ಇದರಿಂದಾಗಿ ಅದನ್ನು ಸುಲಭವಾಗಿ ಬಾಗಿಸಿ ಫ್ಯಾನ್ ಅನ್ನು ಸ್ವಚ್ಛಗೊಳಿಸಲು ತಿರುಗಿಸಬಹುದು. ಇದು ಫ್ಯಾನ್ ಮಾತ್ರವಲ್ಲದೇ ಎಸಿಯ ಮೇಲ್ಭಾಗವನ್ನು ಸ್ವಚ್ಛಗೊಳಿಸಲು ಸಹಾಯಕವಾಗಿದೆ

ಇದನ್ನು ನಿಮ್ಮ ಇಚ್ಛೆಯಂತೆ ತೆರೆಯಬಹುದು ಮತ್ತು ತೊಳೆಯಬಹುದು

ಮೊದಲ ಪ್ರಯತ್ನದಲ್ಲೇ UPSC ಕ್ಲಿಯರ್ ಮಾಡಿ ಐಎಎಸ್​ ಆದ ಮುದಿತಾ

ಕ್ಯಾಲಿಟಸ್ ಫ್ಯಾನ್ ಕ್ಲೀನರ್ ಬ್ರಷ್ ಲಾಂಗ್ ರಾಡ್ ಫ್ಲೆಕ್ಸಿಬಲ್ ಫ್ಯಾನ್ ಕ್ಲೀನಿಂಗ್, ಮೈಕ್ರೋಫೈಬರ್ ಡಸ್ಟ್ ಕ್ಲೀನರ್ ಕೂಡ ಈಗ ಮಾರುಕಟ್ಟೆಗೆ ಬಂದಿದೆ

ಇದನ್ನು ಗ್ರಾಹಕರು ಅಮೆಜಾನ್ ನಿಂದ ಕೇವಲ 161 ರೂ.ಗೆ ಖರೀದಿಸಬಹುದು

ರಬ್ಬರ್ ಅಥವಾ ಕಾರುಗಳ ಮುಚ್ಚಳಗಳನ್ನು ಅಥವಾ ತೊಳೆಯುವ ಯಂತ್ರಗಳನ್ನು ಸ್ವಚ್ಛಗೊಳಿಸಲು ಸಹ ಇದನ್ನು ಬಳಸಬಹುದು

ವಿಶೇಷವಾಗಿ ಇದು ಸೀಲಿಂಗ್ ಫ್ಯಾನ್ನಲ್ಲಿ ಅಳವಡಿಸಲಾಗಿರುವ ಮೈಕ್ರೋಫೈಬರ್ ಡಸ್ಟರ್ ಫ್ಯಾನ್ ಅನ್ನು ಹೊಸದರಂತೆ ಹೊಳೆಯುವಂತೆ ಮಾಡುತ್ತದೆ

ಶಾರುಖ್ ಮನೆಮುಂದೆ ಒಂದೇ ದಿನ 30ಕ್ಕೂ ಹೆಚ್ಚು ಮೊಬೈಲ್ ಕಳ್ಳತನ