ಜಾನ್ವಿ ಕಪೂರ್ ಬೋಲ್ಡ್ ಅವತಾರದಲ್ಲಿ ಫೋಟೋ ಶೇರ್ ಮಾಡಿದ್ದಾರೆ.

ನಟಿ ಸ್ಕಿನ್ ಕಲರ್ ಶೈನಿಂಗ್ ಬಾಡಿಕಾನ್ ಡ್ರೆಸ್ ಧರಿಸಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.

ಆಫ್ ಶೋಲ್ಡರ್ ಡ್ರೆಸ್ ಧರಿಸಿದ್ದ ನಟಿ ತುಂಬಾ ಮುದ್ದಾಗಿ ಕಾಣಿಸಿದ್ದಾರೆ.

ನಟಿ ಈ ಫೋಟೋದಲ್ಲಿ ತುಂಬಾ ಮುದ್ದಾಗಿ ಸ್ಮೈಲ್ ಕೊಟ್ಟಿದ್ದಾರೆ

ಅವರ ಫೊಟೋಗೆ ಬೆಸ್ಟ್ ಫ್ರೆಂಡ್ ಓರಿ ಕೂಡಾ ಕಮೆಂಟ್ ಮಾಡಿದ್ದಾರೆ.

ಜಾನ್ವಿ ಕಪೂರ್ ಶೇರ್ ಮಾಡಿದ ಈ ಫೋಟೋಗಳಿಗೆ ಭರ್ಜರಿ ಲೈಕ್ಸ್ ಬಂದಿದೆ.

ನೆಟ್ಟಿಗರು ಕಮೆಂಟ್ ಮಾಡಿ ಫೋಟೋ ಸೂಪರ್ ಆಗಿದೆ ಎಂದು ಹೊಗಳಿದ್ದಾರೆ.

ಜಾನ್ವಿ ಕಪೂರ್ ಅವರ ಫೋಟೋಗಳಿಗೆ 6 ಲಕ್ಷಕ್ಕೂ ಹೆಚ್ಚು ಲೈಕ್ಸ್ ಬಂದಿದೆ.

ಜಾನ್ವಿ ಕಪೂರ್ ಬೋಲ್ಡ್ ಅವತಾರದಲ್ಲಿ ಫೋಟೋ ಶೇರ್ ಮಾಡಿದ್ದಾರೆ.

ಜಾನ್ವಿ ಕಪೂರ್ ಬೋಲ್ಡ್ ಅವತಾರದಲ್ಲಿ ಫೋಟೋ ಶೇರ್ ಮಾಡಿದ್ದಾರೆ.