ಕಿರುತೆರೆ ಮೂಲಕ ಹಿರಿತೆರೆಗೆ ಕಾಲಿಟ್ಟ ಮೇಘಾ ಶೆಟ್ಟಿ ಇದೀಗ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ

ನಟಿ ಮೇಘಾ ಶೆಟ್ಟಿಯ ಮೆಚ್ಚಿನ ಜಾಗ ಯಾವುದು ಗೊತ್ತಾ?

Photo shoot at actress Megha Shetty's favorite place

 ನನ್ನ ಅಚ್ಚು-ಮೆಚ್ಚಿನ ಜಾಗದ ಬಗ್ಗೆ ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ

ಜೊತೆ ಜೊತೆಯಲ್ಲಿ ಧಾರಾವಾಹಿಯಿಂದ ಅನು ಸಿರಿಮನೆ ಅಂತಾನೇ ಮೇಘಾ ಶೆಟ್ಟಿ ಫೇಮಸ್ ಆಗಿದ್ದಾರೆ

ತಮ್ಮ ಅದ್ಭುತ ನಟನೆಯ ಮೂಲಕ ಜನರ ಮನಸ್ಸು ಗೆದ್ದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ನಟಿಯ  ಫೋಟೋಗಳು ವೈರಲ್​ ಆಗಿದೆ

ವರುಣ್-ಲಾವಣ್ಯ ಅದ್ಧೂರಿ ರಿಸೆಪ್ಶನ್ ಪಾರ್ಟಿ! ಗೋಲ್ಡನ್ ಸೀರೆಯಲ್ಲಿ ಬ್ರೈಡ್ ಸೂಪರ್

ಮನೆಯ ಕಿಟಕಿ ಪಕ್ಕದಲ್ಲಿ ಕುಳಿತು ಮೇಘಾ ಶೆಟ್ಟಿ ಫೋಟೋಗಳಿಗೆ ಪೋಸ್ ಕೊಟ್ಟಿದ್ದಾರೆ

ತಮ್ಮ ಇನ್ಸ್ಟಾಗ್ರಾಮ್​ ಪೇಜ್​ನಲ್ಲಿ ಫೋಟೋ ಶೇರ್​ ಮಾಡಿದ್ದಾರೆ

ಮನೆಯಲ್ಲಿ ನನ್ನ ಅಚ್ಚು-ಮೆಚ್ಚಿನ ಜಾಗ ಎಂದು ನಟಿ ಮೇಘಾ ಶೆಟ್ಟಿ ಬರೆದುಕೊಂಡಿದ್ದಾರೆ

 ಕಿಟಕಿ ಬಳಿ ಅಂದದ ಫೋಟೋಗಳಿಗೆ ಚೆಂದದ ಪೋಸ್ ಕೊಟ್ಟಿದ್ದಾರೆ

ಟೀಂ ಇಂಡಿಯಾದ ಸೆಮಿಫೈನಲ್‌ ಪಂದ್ಯದ ಸ್ಥಳ ಬದಲಾವಣೆ!? ಇದಕ್ಕೆ ಕಾರಣ ಮಾತ್ರ ಪಾಕ್‌!

ಮೇಘಾ ಶೆಟ್ಟಿ ಅವರ ಫೋಟೋಗಳನ್ನು ನೋಡಿ ಜನ ಮೆಚ್ಚಿಕೊಂಡಿದ್ದಾರೆ. ಸೂಪರ್, ನೈಸ್ ಎಂದು ಕಾಮೆಂಟ್ ಹಾಕಿದ್ದಾರೆ. ಫೋಟೋಗಳು ಎಲ್ಲೆಡೆ ವೈರಲ್ ಆಗಿವೆ

ಎಲ್ಲರಿಗೂ ಅವರ ಮನೆಯೇ ಚೆಂದ ಎಂದು ಅಭಿಮಾನಿಗಳು ಹೇಳಿದ್ದಾರೆ

ಕಿರುತೆರೆ ಮೂಲಕ ಹಿರಿತೆರೆಗೆ ಕಾಲಿಟ್ಟ ಮೇಘಾ ಶೆಟ್ಟಿ ಇದೀಗ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ

ಜೊತೆ ಜೊತೆಯಲಿ ಧಾರಾವಾಹಿ ಜೊತೆಗೆ ಸಿನಿಮಾಗಳಲ್ಲಿಯೂ ಮೇಘಾ ಶೆಟ್ಟಿ ಬ್ಯುಸಿಯಾಗಿದ್ದಾರೆ

ಗಾಡಿಗೆ ಇಂಧನ ತುಂಬಿಸಿಕೊಳ್ಳುವ ಮುನ್ನ ಪೆಟ್ರೋಲ್-ಡೀಸೆಲ್ ಬೆಲೆ ಚೆಕ್ ಮಾಡಿಕೊಳ್ಳಿ