ಗ್ರೀನ್ ಗೌನ್ ನಲ್ಲಿ ಶರ್ಮಿತಾ ಗೌಡ!

ಶರ್ಮಿತಾ ಗೌಡ ಅವರು ಗ್ರೀನ್ ವೆಲ್ವೆಟ್ ಡ್ರೆಸ್ ಧರಿಸಿ ಪೋಸ್ ಕೊಟ್ಟಿದ್ದಾರೆ.

ಶರ್ಮಿತಾ ಗೌಡ ಅವರ ಲುಕ್ ಹೇಗಿದೆ ನೋಡಿ.

ಗೀತಾ ಧಾರಾವಾಹಿಯಿಂದ ಶರ್ಮಿತಾ ಅವರು ಭಾನುಮತಿ ಅಂತಲೇ ಹಿಟ್ ಆಗಿದ್ದಾರೆ.

ಶರ್ಮಿತಾ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಆ್ಯಕ್ಟಿವ್.

ನಟಿ ಗ್ರೀನ್ ವೆಲ್ವೆಟ್ ಬಾಡಿಕಾನ್ ಡ್ರೆಸ್ ಧರಿಸಿ ಕಾಣಿಸಿಕೊಂಡಿದ್ದಾರೆ.

ಅವರ ಫೋಟೋ ನೋಡಿ ನೀವ್ಯಾಕೆ ಮೇಡಂ ಅಮ್ಮನ ಪಾತ್ರ ಮಾಡ್ತೀರಿ ಎಂದಿದ್ದಾರೆ ಫ್ಯಾನ್ಸ್.

ನಟಿ ಸಿಂಗಲ್ ಶೋಲ್ಡರ್ ಡ್ರೆಸ್ ನಲ್ಲಿ ಮಾಡರ್ನ್ ಆಗಿ ಕಾಣಿಸಿಕೊಂಡಿದ್ದಾರೆ.

ನಟಿ ವಿಭಿನ್ನ ಭಂಗಿಗಳಲ್ಲಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.

ನಟಿ ಶರ್ಮಿತಾ ಗೌಡ ಸೀರಿಯಲ್ ನಲ್ಲಿ ಹೆಚ್ಚಾಗಿ ಸೀರೆಯಲ್ಲಿಯೇ ಕಾಣಿಸಿಕೊಳ್ಳುತ್ತಾರೆ.

ಕಿರಿಕ್ ಚೆಲುವೆಯ ಅರೆಬೆತ್ತಲೆ ವಿಡಿಯೋ ವೈರಲ್!