ಭಾರತೀಯ ಬಾರ್ಬಿಯಾದ ಸಾರಾ

ಬಾಲಿವುಡ್ ನಟಿ ಸಾರಾ ಅಲಿ ಖಾನ್ ಲೆಹೆಂಗಾ ಧರಿಸಿಕೊಂಡು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.

ಭಾರತೀಯ ಬಾರ್ಬಿ ಎಂದು ಕ್ಯಾಪ್ಶನ್ ಕೊಟ್ಟು ನಟಿ ಫೋಟೋಸ್ ಶೇರ್ ಮಾಡಿದ್ದಾರೆ.

ಅವರ ಫೋಟೋಗಳಿಗೆ ಭರ್ಜರಿ ಲೈಕ್ಸ್ ಬಂದಿದ್ದು ಫ್ಯಾನ್ಸ್ ಸೂಪರ್ ಎಂದಿದ್ದಾರೆ.

ರಾಮೊಲ ಹಾಟ್ ಲುಕ್

ಬಾಲಿವುಡ್ ನಟಿ ಸಾರಾ ಅಲಿ ಖಾನ್ ಲೆಹೆಂಗಾ ಧರಿಸಿಕೊಂಡು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.

ನಟಿಯ ಫೋಟೋಗಳಿಗೆ 2 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿದೆ.

ಪಿಂಕ್ ದುಪಟ್ಟಾ ಹೊಂದಿದ್ದ ಈ ಲೆಹೆಂಗಾದ ಬ್ಲೌಸ್ ಹಾಗೂ ಸ್ಕರ್ಟ್​ನಲ್ಲಿ ಹೆವಿ ವರ್ಕ್ ಮಾಡಲಾಗಿತ್ತು.

ಸಣ್ಣ ಸ್ಟೆಡ್ ಮಾತ್ರ ಧರಿಸಿದ್ದ ಸಾರಾ ಅಲಿ ಖಾನ್ ಯಾವುದೇ ಆಭರಣ ಧರಿಸಿರಲಿಲ್ಲ.

ಸಿಂಪಲ್ ಆಗಿ ಮೇಕಪ್ ಮಾಡಿಕೊಂಡಿದ್ದರು. ಲುಕ್ ಮಾತ್ರ ಸೂಪರ್ ಆಗಿತ್ತು.

ಸಾರಾ ಅಲಿ ಖಾನ್ ಆಕರ್ಷಕವಾಗಿ ಐ ಮೇಕಪ್ ಮಾಡಿಕೊಂಡಿದ್ದರು.

ಶರ್ಮಿತಾ ಗೌಡ ಸಖತ್ ಲುಕ್