ಸೈಲೆಂಟ್ ಆಗಿ 2ನೇ ಮದುವೆ ಆದ್ರು ಅಮಲಾ ಪೌಲ್!

ಹೆಬ್ಬುಲಿ ನಟಿಗೆ ಶುಭಕೋರಿದ ಫ್ಯಾನ್ಸ್

ಮದುವೆಯ ಬ್ಯೂಟಿಫುಲ್ ಫೋಟೋಗಳನ್ನು ನಟಿ ಹಂಚಿಕೊಂಡಿದ್ದಾರೆ.

ನಟ ಜಗತ್ ದೇಸಾಯಿ ಜೊತೆ ಹೊಸ ಜೀವನ ಶುರು ಮಾಡಿದ್ದಾರೆ ನಟಿ.

ಇತ್ತೀಚಿಗಷ್ಟೇ ನಟಿ ಅಮಲಾ ಪೌಲ್ ಜಗತ್ ಜೊತೆ ಎಂಗೇಜ್ ಆಗಿದ್ದಾರು.

ನವ ಜೋಡಿಗೆ ಅನೇಕ ಸೆಲೆಬ್ರೆಟಿಗಳು ಹಾಗೂ ಫ್ಯಾನ್ಸ್ ಶುಭಕೋರಿದ್ದಾರೆ.

ಜಗತ್ ದೇಸಾಯಿ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡ ವೀಡಿಯೊ ವೈರಲ್ ಆಗಿತ್ತು.

ಅಮಲಾ ಪೌಲ್ ಬಾಯ್ಫ್ರೆಂಡ್ ಜಗತ್ ಗುಜರಾತ್ ಮೂಲದವರಾಗಿದ್ದಾರೆ.

ವರ್ಷಗಳ ಹಿಂದೆ ಮದುವೆ ವಿಚಾರಕ್ಕೆ ನಟಿ ಅಮಲಾ ಪೌಲ್ ಸಖತ್ ಸುದ್ದಿಯಲ್ಲಿದ್ರು.

ಮೊದಲೇ ಮದುವೆಯಾಗಿ ವಿಚ್ಛೇದನ ಕೂಡ ಪಡೆದಿದ್ದಾರೆ.

ಇದೀಗ ಅಮಲಾ ಮತ್ತೆ ಮದುವೆಯಾಗಲಿದ್ದಾರೆ ಎಂಬ ಗುಡ್ ನ್ಯೂಸ್ ಹೊರಬಿದ್ದಿದೆ.