ಸೀರೆಯುಟ್ಟು ಪೋಸ್ ಕೊಟ್ಟ 'ಯು ಟರ್ನ್' ಬೆಡಗಿ!

ನಟಿ ಶ್ರದ್ಧಾ ಶ್ರೀನಾಥ್ ಸೀರೆಯುಟ್ಟು ಫೋಟೋಶೂಟ್ ಮಾಡಿಸಿದ್ದಾರೆ 

ಕ್ರೀಂ ಕಲರ್ ಸೀರೆಯುಟ್ಟು ನಟಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ

ಚಳಿಗಾಲದಲ್ಲಿ ನೆಲ್ಲಿಕಾಯಿ ತಿಂದ್ರೆ ಏನಾಗುತ್ತೆ ಎಂದು ತಿಳಿಯಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ 

ಶ್ರದ್ಧಾ ತಮ್ಮ ಲೇಟೆಸ್ಟ್ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ 

ಸ್ವರ್ಗದಲ್ಲಿರುವ ದೇವತೆಗಳೂ ಕೂಡ ನಿನ್ನ ಸೌಂದರ್ಯ ಕಂಡು ಅಸೂಯೆ ಪಡುತ್ತಾರೆ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ 

ಶ್ರದ್ಧಾ ಉಟ್ಟಿದ್ದ ಸೀರೆಯ ಬಾರ್ಡರ್ ವಿಭಿನ್ನವಾಗಿದ್ದು, ಬ್ಲೌಸ್ ಕೂಡ ಕೊಂಚ ಡಿಫರೆಂಟ್ ಆಗಿದೆ 

ನಟಿ ಸೀರೆಗೆ ಮ್ಯಾಚ್ ಆಗುವಂತೆ ಬಳೆ ಹಾಗೂ ಇಯರಿಂಗ್ ಕೂಡ ಧರಿಸಿದ್ದಾರೆ 

ನಾನಾ ಕಾಯಿಲೆಗಳಿಂದ ನಿಮ್ಮನ್ನು ಮುಕ್ತಿಗೊಳಿಸುತ್ತೆ ಈ ಸ್ಮೂಥಿಗಳು! ಮಾಹಿತಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ 

ಶ್ರದ್ಧಾ ಶ್ರೀನಾಥ್ ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು, ಹಿಂದಿ ಚಿತ್ರರಂಗದಲ್ಲಿ ಮಿಂಚಿದ್ದಾರೆ

ಯು ಟರ್ನ್ ಸಿನಿಮಾ ಮೂಲಕ ಶ್ರದ್ಧಾ ಶ್ರೀನಾಥ್ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು 

ಇದೀಗ ನಟಿ ವಿವಿಧ ಭಾಷೆಯ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ 

ಕಚ್ಚಿದ ಹಾವನ್ನು ಗುರುತಿಸೋದು ಹೇಗೆ ಎಂದು ತಿಳಿಯಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ