ಸೌತ್​​ನ ಸ್ಟಾರ್ ನಟಿ ದಿಢೀರ್ ಈ ನಿರ್ಧಾರ ತೆಗೆದುಕೊಂಡಿದ್ದೇಕೆ? ಹೀರೋಯಿನ್ ಆಗಿ ನಟಿಸಲ್ಲ ಎಂದಿದ್ದೇಕೆ?

ಮೆಗಾ ಮನೆಮಗಳು ನಿಹಾರಿಕಾ ಕೊನಿಡೇಲಾ ಅಷ್ಟಾಗಿ ಸಿನಿಮಾ ಮಾಡದಿದ್ದರೂ ಅವರು ಸಖತ್ ಫೇಮಸ್ ಆಗಿದ್ದಾರೆ

ಒಂದೆಡೆ ನಾಯಕಿಯಾಗಿ ನಟಿಸುತ್ತಿದ್ದರೆ, ಇನ್ನೊಂದೆಡೆ ನಿರ್ಮಾಪಕಿಯಾಗಿ ಮಿಂಚುತ್ತಿದ್ದಾರೆ

ಇತ್ತೀಚೆಗಷ್ಟೇ ವೆಬ್ ಸಿರೀಸ್ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ನಿಹಾರಿಕಾ ಕೊನಿಡೇಲಾ 'ಡೆಡ್ ಪಿಕ್ಸೆಲ್ಸ್' ನಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ

ಜಾನ್ವಿಯ ಮೊದಲ ಸೌತ್ ಸಿನಿಮಾ ಹಾಡುಗಳಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್, ಡೀಲ್ ಎಷ್ಟು ಕೋಟಿ?

ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ OTT ನಲ್ಲಿ ವೆಬ್ ಸರಣಿಯು ಸ್ಟ್ರೀಮಿಂಗ್ ಆಗುತ್ತಿದೆ

ನಿಹಾರಿಕಾ ಕೊನಿಡೆಲಾ ಡಿಜಿಟಲ್ ಹಾಗೂ ಫಿಲ್ಮ್‌ಗಳಲ್ಲಿ ಮಿಂಚುತ್ತಿರುವ ಬೆಡಗಿ. ಇದುವರೆಗೆ ತೆಲುಗಿನಲ್ಲಿ ಮೂರು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ

ಮೊದಲ ಸಿನಿಮಾ 'ಒಕ ಮನಸು' ಚೆನ್ನಾಗಿಲ್ಲ, ನಂತರ 'ಹ್ಯಾಪಿ ವೆಡ್ಡಿಂಗ್', 'ಸೂರ್ಯಕಾಂತಂ' ಅಷ್ಟಾಗಿ ಪ್ರಭಾವ ಬೀರಲಿಲ್ಲ. ಆದರೆ ಅವರ ವೆಬ್ ಸೀರೀಸ್ ಉತ್ತಮ ಪ್ರತಿಕ್ರಿಯೆ ಪಡೆಯಿತು

ಇನ್ನು ಮುಂದೆ ನಾಯಕಿಯಾಗಿ ನಟಿಸುವುದಿಲ್ಲ. ಒಳ್ಳೆಯ ಪಾತ್ರಗಳಲ್ಲಿ ನಟಿಸಬೇಕು ಅಷ್ಟೇ. ಆಕೆ ತನ್ನ ಆಪ್ತ ಗೆಳೆಯರ ಬಳಿಯೂ ಇದೇ ಮಾತನ್ನು ಹೇಳಿದ್ದಳಂತೆ

ಕಣ್ಣೋಟದಲ್ಲೇ ಕಚಗುಳಿ ಇಟ್ಟ ಸನ್ನಿ ಲಿಯೋನ್! ಬ್ಲ್ಯಾಕ್ ಲೆಹೆಂಗಾದಲ್ಲಿ ಬೇಬಿ ಡಾಲ್

ಸಿನಿಮಾದಲ್ಲಿ ನಿಹಾರಿಕಾ ಹೀರೋಯಿನ್ ಆಗಿ ರೀ ಎಂಟ್ರಿ ಆಗೋದಿಲ್ಲ ಅಂತ ಗೊತ್ತಾಗುತ್ತಿದ್ದಂತೆ ಅವರ ಅಭಿಮಾನಿಗಳು ಅಚ್ಚರಿಪಟ್ಟಿದ್ದಾರೆ

ನಿಹಾರಿಕಾ ವಿಚ್ಛೇದನೆ ನಂತರ ದೊಡ್ಡ ಮಟ್ಟದಲ್ಲಿ ಸುದ್ದಿಯಾದರು

ಆದರೆ ನಟಿ ಡಿವೋರ್ಸ್ ಆದ ಮೇಲೆ ಹೆಚ್ಚು ಬೋಲ್ಡ್ ಆಗಿ ಫೋಟೋಶೂಟ್​ ಮಾಡಿಸಿಕೊಳ್ಳುತ್ತಾ ತಮ್ಮನ್ನು ತಾವು ಬ್ಯುಸಿಯಾಗಿಟ್ಟುಕೊಂಡಿದ್ದಾರೆ

ನಟಿ ಇತ್ತೀಚೆಗೆ ತಮ್ಮ ಸಹೋದರನ ಮದುವೆಯಲ್ಲಿ ಸಂಭ್ರಮದಿಂದ ಪಾಲ್ಗೊಂಡಿದ್ದರು. ಇನ್ನು ನಟಿ ಸಿನಿಮಾಗಳತ್ತ ಹೆಚ್ಚು ಗಮನ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ

ಪಾಚಿ ಬಣ್ಣದ ಸೀರೆಯಲ್ಲಿ ಮಿಲನಾ! ಮುದ್ದಾಗಿ ಕಾಣಿಸಿದ್ರು ಲವ್ ಮಾಕ್ಟೇಲ್ ಚೆಲುವೆ