ಕಣ್ಣೋಟದಲ್ಲೇ ಕಚಗುಳಿ ಇಟ್ಟ ಸನ್ನಿ ಲಿಯೋನ್!

ಬ್ಲ್ಯಾಕ್ ಲೆಹೆಂಗಾದಲ್ಲಿ ಬೇಬಿ ಡಾಲ್!

ಸನ್ನಿ ಫೊಟೋಶೂಟ್ ನಲ್ಲಿ ತುಂಬಾ ಸ್ಟೈಲಿಷ್ ಆಗಿ ಕಾಣಿಸಿದ್ದಾರೆ.

ಶೈನಿ ಟಾಪ್ ಹಾಗೂ ಲಾಂಗ್ ಸ್ಕರ್ಟ್ ಧರಿಸಿದ್ದ ನಟಿ ಬ್ಯೂಟಿಫುಲ್ ಆಗಿ ಕಾಣಿಸಿದ್ದಾರೆ.

ವಿಭಿನ್ನ ಪೋಸ್ ಗಳಲ್ಲಿ ಸನ್ನಿ ಲಿಯೋನ್ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ

ಮಾಜಿ ಬಾಯ್ ಫ್ರೆಂಡ್ ಗೆ ಕಾಂಡೊಮ್ ಬಾಕ್ಸ್ ಗಿಫ್ಟ್ ಕೊಟ್ರಾ ದೀಪಿಕಾ ಪಡುಕೋಣೆ?

ನಟಿ ರೆಡ್ ಲಿಪ್ ಸ್ಟಿಕ್ ಹಚ್ಚಿಕೊಂಡು ಆಕರ್ಷಕವಾದ ಇಯರಿಂಗ್ಸ್ ಧರಿಸಿದ್ದರು.

ಶೈನಿ ದುಪಟ್ಟಾ ಲೆಹೆಂಗಾದಲ್ಲಿ ಹೆಚ್ಚು ಆಕರ್ಷಣೀಯವಾಗಿ ಕಾಣಿಸಿದೆ.

ಟ್ರೆಡಿಷನಲ್ ಲುಕ್ ನಲ್ಲಿ ಸನ್ನಿ ಲಿಯೋನ್ ಬೇಬಿ ಡಾಲ್ ನಂತೆಯೇ ಕಾಣಿಸಿದ್ದಾರೆ.

ಬಳೆಗಳನ್ನು ಧರಿಸಿದ್ದ ಸನ್ನಿ ಲಿಯೋನ್ ಸೊಂಟದ ಮೇಲೆ ಕೈ ಇಟ್ಟು ಪೋಸ್ ಕೊಟ್ಟಿದ್ದಾರೆ.

ಸನ್ನಿ ಅವರ ಕಂಪ್ಲೀಟ್ ಲುಕ್ ಅಂತೂ ದೀಪಾವಳಿ ಡ್ರೆಸ್ಸಿಂಗ್ ಐಡಿಯಾಗೂ ಬೆಸ್ಟ್ ಎನ್ನಬಹುದು.