ವಿಜಯೇಂದ್ರ‌ಗೆ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ!

BS ಯಡಿಯೂರಪ್ಪಗೆ ಜೈ ಎಂದ ಹೈಕಮಾಂಡ್

ಯಡಿಯೂರಪ್ಪ ಪುತ್ರನಿಗೆ BJP ಹೈಕಮಾಂಡ್ ಮಣೆ ಹಾಕಿದೆ.

ಹೊಸ ಚೈತನ್ಯ ತುಂಬಲು ಬಿಜೆಪಿ ಹೈಕಮಾಂಡ್ ಯುವ ನಾಯಕನಿಗೆ ರಾಜ್ಯಾಧ್ಯಕ್ಷ ಸ್ಥಾನವನ್ನು ನೀಡಿದೆ.

ಬಿವೈ ವಿಜಯೇಂದ್ರ ಅವರನ್ನು ಕರ್ನಾಟಕ ರಾಜ್ಯ BJPಯ ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ

ವಿಧಾನಸಭಾ ಚುನಾವಣೆ ನಡೆದು ನಾಲ್ಕು ತಿಂಗಳುಗಳು ಕಳೆದರೂ BJP ರಾಜ್ಯಾಧ್ಯಕ್ಷ ಸ್ಥಾನ ಆಯ್ಕೆ ಆಗಿರಲಿಲ್ಲ.

ಹೈ ಕಮಾಂಡ್ ನಿರ್ಧಾರಕ್ಕೆ ಕಾದು ಕುಳಿತ ರಾಜ್ಯ ನಾಯಕರಿಗೆ ದೀಪಾವಳಿಯ ಸಿಹಿ ಕೊಟ್ಟಿರುವ   ಹೈಕಮಾಂಡ್

ರಾಜ್ಯ ಬಿಜೆಪಿಗೆ ಇನ್ಮುಂದೆ ವಿಜಯೇಂದ್ರ ನೂತನ ಸಾರಥಿ.

2020ರಲ್ಲಿ ಬಿಜೆಪಿ ಉಪಾಧ್ಯಕ್ಷರಾಗಿ ಬಿವೈ ವಿಜಯೇಂದ್ರ ಅವರು ಕಾರ್ಯನಿರ್ವಹಿಸಿದ್ದರು.

2018ರಲ್ಲಿ ಶಿರಾ ಉಪಚುನಾವಣೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು.