Extraordinaryಲಿ Extra ಆಗಿರಿ ಅಂತಿದ್ದಾರೆ ಪ್ರಿಯಾಮಣಿ!

ಬಹುಭಾಷಾ ನಟಿ ಪ್ರಿಯಾಮಣಿ ತಮ್ಮ ಲೇಟೆಸ್ಟ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ 

ಬ್ಲ್ಯಾಕ್ ಡ್ರೆಸ್ ತೊಟ್ಟು ನಟಿ ಫುಲ್ ಮಿಂಚಿದ್ದಾರೆ 

ಫ್ರಿಡ್ಜ್‌ನಲ್ಲಿ ತುಂಬಾ ದಿನ ಚೀಸ್ ಇಟ್ರೆ ಏನಾಗುತ್ತೆ ಎಂದು ತಿಳಿಯಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ 

ಕಪ್ಪು ಬಣ್ಣದ ಮಾಡ್ರನ್ ಡ್ರೆಸ್ ಧರಿಸಿ ನಟಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ 

ನಟಿ ಪ್ರಿಯಾಮಣಿ ಆಗಾಗ ಫೋಟೋಶೂಟ್ ಮಾಡಿಸುತ್ತಿರುತ್ತಾರೆ 

ಪ್ರಿಯಾಮಣಿ ಕನ್ನಡದ ಜೊತೆಗೆ ಪರಭಾಷೆಯಲ್ಲಿಯೂ ಛಾಪು ಮೂಡಿಸಿರುವ ನಟಿ 

ಕನ್ನಡ, ತೆಲುಗು, ಹಿಂದಿ, ಮಲಯಾಳಂ, ತಮಿಳು ಭಾಷೆಗಳ ಚಿತ್ರಗಳ ಪ್ರಿಯಾಮಣಿ ಜನಪ್ರಿಯ ನಾಯಕಿಯಾಗಿದ್ದಾರೆ

ಹಾಲಿಗೆ ಉಪ್ಪು ಬೆರೆಸಿದ್ರೆ ಏನಾಗುತ್ತೆ ಎಂದು ತಿಳಿಯಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ 

ಕನ್ನಡದಲ್ಲಿ ಪುನೀತ್ ರಾಜಕುಮಾರ್ ಜೊತೆ ರಾಮ್ ಚಿತ್ರದಿಂದ ಪ್ರಿಯಾಮಣಿ ಸಿನಿಪಯಣ ಆರಂಭ 

ಪ್ರಿಯಾಮಣಿ ದಕ್ಷಿಣ ದಿವಾ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಮತ್ತು ಬಹು ಫಿಲ್ಮ್ ಫೇರ್ ಪ್ರಶಸ್ತಿಗಳನ್ನು ಪಡೆದಿದ್ದಾರೆ

ಇದೀಗ ನಟಿ ಪ್ರಿಯಾಮಣಿ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ 

ಅತಿಯಾಗಿ ಅರಿಶಿನ ತಿಂದರೆ ಏನಾಗುತ್ತೆ ಎಂದು ತಿಳಿಯಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ