ಲೆಹೆಂಗಾದಲ್ಲಿ ಬಿಳಿ ಪಾರಿವಾಳದಂತೆ ಕಂಡ Niharika Konidela

ನಿಹಾರಿಕಾ ಅವರು ಸುಂದರವಾದ ಬಿಳಿ ಬಣ್ಣದ ಡ್ರೆಸ್ ಧರಿಸಿಕೊಂಡು ಮಿಂಚಿದ್ದಾರೆ

ನಟಿ ಬಿಳಿ ಪಾರಿವಾಳದಂತೆ ಕ್ಯೂಟ್ ಕಾಣಿಸಿದ್ದಾರೆ

ನಿಹಾರಿಕಾ ಕೊನಿಡೇಲಾ ಪರಿಚಯದ ಅಗತ್ಯವಿಲ್ಲ

ಮೆಗಾ ಕುಟುಂಬದ ಈ ಚೆಲುವೆ ಮದುವೆ, ಡಿವೋರ್ಸ್, ಮೂವಿಗಳ ಮೂಲಕ ಸುದ್ದಿಯಲ್ಲಿದ್ದಾರೆ

More Stories

ಗುರುತೇ ಸಿಗದಂತ ಪಾತ್ರ ಮಾಡಿದ ವಿನೋದ್ ಪ್ರಭಾಕರ್

AI ಕಲ್ಪನೆಯಲ್ಲಿ ಅಣ್ಣಾವ್ರ ಮಸ್ತ್ ಲುಕ್!

ಹೇಗಿದ್ದ ಕನ್ನಡ ಸೀರಿಯಲ್‌ ನಟಿ ಹೇಗಾಗಿದ್ದಾರೆ ನೋಡಿ

ಒಂದೆಡೆ ನಾಯಕಿಯಾಗಿ ನಟಿಸುತ್ತಿದ್ದರೆ, ಇನ್ನೊಂದೆಡೆ ನಿರ್ಮಾಪಕಿಯಾಗಿ ಮಿಂಚುತ್ತಿದ್ದಾರೆ

ಇತ್ತೀಚೆಗಷ್ಟೇ ವೆಬ್ ಸಿರೀಸ್ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು

ನಿಹಾರಿಕಾ ಕೊನಿಡೇಲಾ 'ಡೆಡ್ ಪಿಕ್ಸೆಲ್ಸ್' ನಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ

ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ OTTನಲ್ಲಿ ವೆಬ್ ಸಿರೀಸ್ ಸ್ಟ್ರೀಮಿಂಗ್ ಆಗುತ್ತಿದೆ

ನಿಹಾರಿಕಾ ಕೊನಿಡೆಲಾ ಡಿಜಿಟಲ್ ಹಾಗೂ ಫಿಲ್ಮ್‌ಗಳಲ್ಲಿ ಮಿಂಚುತ್ತಿರುವ ಮೋಹನಾಂಗಿ

ಇದುವರೆಗೆ ತೆಲುಗಿನಲ್ಲಿ ಮೂರು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ

More Stories

ನೀವು ಸರಳವಾದ ಜೀವನ ನಡೆಸಬೇಕೆ? ಹಾಗಾದರೆ ಈ 8 ವಿಷಯಗಳಿಗೆ ಗುಡ್‌ಬೈ ಹೇಳಿ

ಈ ಅಂಶಗಳು ಕೂಡ ಸಂಬಂಧವನ್ನು ಗಟ್ಟಿಯಾಗಿ ಮುನ್ನಡೆಸುತ್ತವೆ

ಮೆಂತ್ಯ ಕಾಳು ತಿಂದ್ರೆ ಸಿಗುತ್ತೆ ಬಂಪರ್ ಪ್ರಯೋಜನ!