ಬಾತ್ ರೂಮ್ ನಲ್ಲಿ ಸಮಂತಾ ಫೋಟೋಶೂಟ್!

ಬಾತ್ ರೂಮ್ ನಲ್ಲಿ ನಿಂತು ಸ್ಯಾಮ್ ಫೋಟೋಗಳಿಗೆ ಪೋಸ್ ಕೊಟ್ಟಿದ್ದಾರೆ.

ಬಾತ್​ ಟಬ್​ನಲ್ಲಿ ಕುಳಿತ ಸಮಂತಾ ಫುಲ್​ ರಿಲ್ಯಾಕ್ಸ್ ಮೂಡ್​ನಲ್ಲಿ ಪೋಸ್​ ಕೊಟ್ಟಿದ್ದಾರೆ.

ನಟಿ ಸಮಂತಾ ಇತ್ತೀಚಿಗೆ ಫೋಟೋಶೂಟ್​ ಮೂಲಕವೇ ಭಾರೀ ಸುದ್ದಿಯಲ್ಲಿದ್ದಾರೆ.

ಈ ಫೋಟೋಗಳನ್ನು ಸ್ಯಾಮ್ ತಮ್ಮ ಇನ್ಸ್ಟಾ ಹ್ಯಾಂಡಲ್   ನಲ್ಲಿ ಹಂಚಿಕೊಂಡಿದ್ದಾರೆ.

ನಟಿಯ ಫೋಟೋಗಳಿಗೆ ಲೈಕ್ ಗಳ ಸುರಿಮಳೆಯಾಗಿದೆ.

ಸ್ಯಾಮ್ ಪೋಟೋಗಳಿಗೆ ಪೋಸ್ ಕೊಡ್ತಾ ಭರ್ಜರಿಯಾಗಿ ಹಣ ಮಾಡ್ತಿದ್ದಾರೆ.

ನಟಿ ಇತ್ತೀಚೆಗೆ ಲೇಡಿ ಓರಿಯೆಂಟೆಡ್ ಸಿನಿಮಾಗಳಲ್ಲಿ ಮಿಂಚಿದ್ದರು.

ಸಮಂತಾ ವಿಜಯ್ ದೇವರಕೊಂಡ ಜೊತೆ ಖುಷಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ರು.

ಸಿನಿಮಾಗಳ ಜೊತೆಗೆ ಸಿಟಾಡೆಲ್ ವೆಬ್ ಸಿರೀಸ್ ನಲ್ಲಿ ಸಮಂತಾ ನಟಿಸುತ್ತಿದ್ದಾರೆ.