ಸೀತಾ ರಾಮ್ ಚಿತ್ರದ ಮೂಲಕ ತೆಲುಗಿನಲ್ಲಿ ಸೂಪರ್ ಕ್ರೇಜ್ ಗಿಟ್ಟಿಸಿಕೊಂಡಿರುವ ನಾಯಕಿ ಮೃಣಾಲ್ ಠಾಕೂರ್​ಗರ ಟಾಲಿವುಡ್​ನಲ್ಲಿ ಸಾಲು ಸಾಲು ಆಫರ್ ಗಳು ಬರುತ್ತಿವೆ 

ಈ ನಡುವೆ ನಟಿ ಮೃಣಾಲ್ ಠಾಕೂರ್ ಲವ್, ಡೇಟಿಂಗ್ ವಿಚಾರ ಭಾರೀ ಸದ್ದು ಮಾಡುತ್ತಿದೆ

ಇದೀಗ ಮೃಣಾಲ್ ಠಾಕೂರ್ ಪ್ರೀತಿಯ ಬಲೆಗೆ ಬಿದ್ದಿದ್ದಾರೆ ಎನ್ನುವ ಸುದ್ದಿಯೊಂದು ವೈರಲ್ ಆಗಿದೆ

ಸೀತಾ ರಾಮಂ ಸಿನಿಮಾದ ಸೀತಾ ಮಹಾಲಕ್ಷ್ಮಿಯ ಬಾಯ್ಫ್ರೆಂಡ್ ಯಾರು ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ. ಇದೀಗ ಹೊಸ ಸುದ್ದಿ ವೈರಲ್ ಆಗಿದೆ 

ನಿಖಿಲ್ ಕುಮಾರಸ್ವಾಮಿ ಮನೆಯಲ್ಲಿ ಹಬ್ಬ ಬಲು ಜೋರು! ಮಗನ ಜೊತೆ ಪಟಾಕಿ ಸಿಡಿಸಿದ ನಟ

ಸ್ಟಾರ್ ನಟ-ನಟಿಯರು ದೀಪಾವಳಿ ಸೆಲೆಬ್ರೇಷನ್ ಮೂಡ್ ನಲ್ಲಿದ್ದಾರೆ

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹಲವು ಸೆಲೆಬ್ರಿಟಿಗಳಿಗೆ ಪಾರ್ಟಿ ನೀಡಿದ್ದಾರೆ. ಈ ಪಾರ್ಟಿಯಲ್ಲಿ ನಟಿ ಮೃಣಾಲ್ ಕೂಡ ಭಾಗವಹಿಸಿದ್ದರು

ಶಿಲ್ಪಾ ಶೆಟ್ಟಿ ಮನೆಯಲ್ಲಿ ನಡೆದ ದೀಪಾವಳಿ ಪಾರ್ಟಿಯಲ್ಲಿ ಬಾಲಿವುಡ್ ನಟಿ ಮೃಣಾಲ್ ಠಾಕೂರ್ ಮತ್ತು ರಾಪರ್-ಸಾಂಗ್ ರೈಟರ್ ಬಾದ್ ಶಾ ಅವರ ಜೊತೆ ಕ್ಲೋಸ್ ಆಗಿದ್ದ ವೀಡಿಯೊ ವೈರಲ್ ಆಗಿದೆ

ಮೃಣಾಲ್ ಮತ್ತು ಬಾದ್ ಶಾ ಕೈ ಹಿಡಿದಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ

ಕೀರ್ತಿ ಸುರೇಶ್​ ಮನೆಯಲ್ಲಿ ಹಬ್ಬ ಬಲು ಜೋರು! ಮಹಾನಟಿಯ ಮಸ್ತ್ ಫೋಟೋಸ್​

ಅಷ್ಟೇ ಅಲ್ಲದೆ ನಟಿ ಮೃಣಾಲ್ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಸ್ ನಲ್ಲಿ ಬಾದ್ಶಾ ಮತ್ತು ಶಿಲ್ಪಾ ಶೆಟ್ಟಿ ಅವರೊಂದಿಗೆ ಇರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ

ಇದರಿಂದಾಗಿ ಇವರಿಬ್ಬರು ಡೇಟಿಂಗ್ ಮಾಡುತ್ತಿದ್ದಾರಾ ಎಂಬ ಅನುಮಾನ ಇದೆ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ

ಮೃಣಾಲ್ ಸದ್ಯ ನಾನಿ ನಾಯಕನಾಗಿ ನಟಿಸಿರುವ ಹಾಯ್ ನಾನಾ ಸಿನಿಮಾ ಪ್ರಮೋಷನ್ ನಲ್ಲಿ ಬ್ಯುಸಿ ಆಗಿದ್ದಾರೆ

ಈ ಚಿತ್ರ ಡಿಸೆಂಬರ್ 07 ರಂದು ಬಿಡುಗಡೆಯಾಗಲಿದೆ. ಮೃಣಾಲ್ ತೆಲುಗು ಸಿನಿಮಾ ಜೊತೆಗೆ ಹಿಂದಿ ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ

ಐಸಿಸಿ ಹಾಲ್ ಆಫ್​ ಫೇಮ್​ ಸೇರಿದ ಸೆಹ್ವಾಗ್!