ಚಾಮರಾಜನಗರ: ಕೋಟ್ಯಂತರ ಭಕ್ತರ ನೆಚ್ಚಿನ ಮಾದಪ್ಪನ ಸನ್ನಿಧಿಯಲ್ಲಿ ಕ್ರಿಕೆಟ್ ಜ್ವರ ಕಾಣಿಸಿಕೊಂಡಿದೆ

ಭಾರತ ವಿಶ್ವಕಪ್ ಗೆಲ್ಲಲಿ ಎಂದು ಬಾಳೆಹಣ್ಣಿನ ಮೇಲೆ ಬರೆದ ಅಭಿಮಾನಿಗಳು, ಮಾದಪ್ಪನ‌ ರಥಕ್ಕೆ ಹಣ್ಣು, ಧವನ ಎಸೆದಿದ್ದಾರೆ

ಹೌದು, ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಹದೇಶ್ವರ ಬೆಟ್ಟದಲ್ಲಿ ವಿಜೃಂಭಣೆಯಿಂದ ದೀಪಾವಳಿ ರಥೋತ್ಸವ ನಡೆದಿದೆ

ಈ ವೇಳೆ ವಿಶ್ವಕಪ್ ಗೆಲ್ಲಲೆಂದು ಭಕ್ತರು ಮಾದಪ್ಪನ ಮೊರೆಹೋಗಿದ್ದಾರೆ

BESCOM Rules: ವಿದ್ಯುತ್ ಅಕ್ರಮವಾಗಿ ಪಡೆದರೆ ಜೈಲು ಶಿಕ್ಷೆ ಇದ್ಯಾ? ಎಷ್ಟು ದಂಡ ಹಾಕ್ತಾರೆ?

ಈ ಮೂಲಕ ತಮ್ಮ ನೆಚ್ಚಿನ ಮಾದಪ್ಪನ ಬಳಿ ಟೀಂ ಇಂಡಿಯಾ ವಿಶ್ವಕಪ್ ಗೆಲ್ಲಲಿ ಎಂದು ಹರಕೆ ಕಟ್ಟಿಕೊಂಡಿದ್ದಾರೆ

ಮದುವೆ ಭಾಗ್ಯಕ್ಕಾಗಿ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ದೊಡ್ಡಮುಲಗೂಡು ಗ್ರಾಮಸ್ಥರು ಕಾಲ್ನಡಿಗೆ ಯಾತ್ರೆ ಕೈಗೊಂಡಿದ್ದರು 

ಮಾದಪ್ಪನ ಮೊರೆ ಹೋದ ಯುವಕರು ಕಂಕಣ ಭಾಗ್ಯ ಕರುಣಿಸುವಂತೆ ಪ್ರಾರ್ಥನೆ ಸಲ್ಲಿಸಿದ್ದಾರೆ

ತಂದೆ-ತಾಯಿ ಜೊತೆ 130 ಕಿ.ಮೀ ದೂರ ಪಾದಯಾತ್ರೆ ಮೂಲಕ ಮಾದಪ್ಪನ ಸನ್ನಿಧಿಗೆ ಬಂದು ಮಾದಪ್ಪನಿಗೆ ಮದುವೆ ಭಾಗ್ಯ ಕರುಣಿಸಲು ಪ್ರಾರ್ಥಿನೆ ಸಲ್ಲಿಸಿದ್ದಾರೆ

ಮಾದಪ್ಪ ಭಕ್ತರು ಹೇಳಿದ್ದನ್ನು ಕರುಣಿಸುತ್ತಾರೆ ಎಂಬ ನಂಬಿಕೆ ನೆಲೆಗೊಂಡಿದೆ

ಇದೇ ಕಾರಣಕ್ಕೆ ವರ್ಷದಿಂದ ವರ್ಷಕ್ಕೆ ಮಾದಪ್ಪನಲ್ಲಿ ಭಕ್ತರ ನಂಬಿಕೆ ಹೆಚ್ಚುತ್ತಲೇ ಇದೆ

235 ಕಿಲೋ ಮೀಟರ್ ಪ್ರಯಾಣಕ್ಕೆ 6 ಗಂಟೆಗಳ ಬದಲು 14 ಗಂಟೆ ತೆಗೆದುಕೊಳ್ಳುತ್ತಿದೆ ಈ ರೈಲು!