ಕೆಲವೊಂದು ಆಹಾರ ಪದಾರ್ಥಗಳನ್ನು ನಾವು ದಿನನಿತ್ಯ ತಿನ್ನುತ್ತಿರುತ್ತೇವೆ

ಆದರೆ ಇದರಲ್ಲಿ ಎಷ್ಟು ತರಕಾರಿಗಳು ಮತ್ತು ಪದಾರ್ಥಗಳು ನಮ್ಮ ದೇಹದ ಆರೋಗ್ಯಕ್ಕೆ ಒಳ್ಳೆಯದು ಅಂತ ತಿಳಿದುಕೊಳ್ಳುವುದು ತುಂಬಾ ಮುಖ್ಯವಾಗಿರುತ್ತದೆ

ನಮ್ಮ ಭಾರತ ದೇಶದಲ್ಲಿ ಸಾವಿರಾರು ವರ್ಷಗಳ ಹಿಂದೆ ಪ್ರಾರಂಭವಾದ ಆರೋಗ್ಯ ಮತ್ತು ಸ್ವಾಸ್ಥ್ಯಕ್ಕೆ ಸಮಗ್ರವಾದ ವಿವರಣೆ ನೀಡುವ ಶಾಸ್ತ್ರವೆಂದರೆ ಅದು ಆಯುರ್ವೇದ ಅಂತ ಹೇಳಬಹುದು

ಈ ಆಯುರ್ವೇದ ಕೆಲವು ಆಹಾರಗಳನ್ನು ನಿಯಮಿತವಾಗಿ ಸೇವಿಸಬಾರದು ಅಂತಾನೇ ಹೇಳುತ್ತದೆ

Egg Benefits: ಪ್ರತಿದಿನ ಮೊಟ್ಟೆ ತಿನ್ನುವುದು ಸುರಕ್ಷಿತವೇ? ವೈದ್ಯರು ಈ ಬಗ್ಗೆ ಏನ್ ಹೇಳ್ತಾರೆ ನೋಡಿ

ಕೆಂಪು ಮಾಂಸ ಕೆಂಪು ಮಾಂಸವು ತುಂಬಾನೇ ಭಾರವಾಗಿರುತ್ತದೆ, ದಟ್ಟವಾಗಿರುತ್ತದೆ ಮತ್ತು ಜೀರ್ಣಿಸಿಕೊಳ್ಳಲು ಇದು ತುಂಬಾನೇ ಕಷ್ಟಕರವಾಗಿರುತ್ತದೆ

ಸಂಸ್ಕರಿತ ಆಹಾರಗಳು ಸಂಸ್ಕರಿತ ಆಹಾರಗಳನ್ನು ತಿನ್ನಬಾರದು

ಪಾಲಕ್ ಸೊಪ್ಪು ಪಾಲಕ್ ಸೊಪ್ಪಿನಲ್ಲಿ ಕಬ್ಬಿಣಾಂಶ ಮತ್ತು ಸೋಡಿಯಂ ತುಂಬಾ ಇರುತ್ತದೆ

ಎಲೆಕೋಸು ಇದು ಹೆಚ್ಚಿನ ಫೈಬರ್, ವಿಟಮಿನ್ ಸಿ ಅಂಶವನ್ನು ಹೊಂದಿರುವ ತರಕಾರಿಯಾಗಿರುತ್ತದೆ

ಅದರೆ  ಇದು ಜೀರ್ಣಕ್ರಿಯೆಯನ್ನು ದುರ್ಬಲಗೊಳಿಸುತ್ತದೆ ಮತ್ತು ಗ್ಯಾಸ್ ಮತ್ತು ಹೊಟ್ಟೆ ಉಬ್ಬರದಂತಹ ಸಮಸ್ಯೆಗಳನ್ನು ಉಂಟು ಮಾಡುತ್ತದೆ

ಬೆಲ್ ಪೆಪ್ಪರ್ ಇವು ವಿಟಮಿನ್ ಎ, ಸಿ ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುವಂತಹ ತರಕಾರಿಯಾಗಿರುತ್ತದೆ.

ಟೊಮ್ಯಾಟೊ ಟೊಮ್ಯಾಟೊದಲ್ಲಿ ಮಿಟಮಿನ್ ಸಿ ಇರುತ್ತದೆ, ಇದನ್ನು ಸಹ ಮಳೆಗಾಲದಲ್ಲಿ ಹೆಚ್ಚಾಗಿ ಸೇವಿಸಬೇಡಿ

ಏಕೆಂದರೆ ಇದು ಅಸಿಡಿಟಿಯನ್ನು ಹೆಚ್ಚು ಮಾಡುತ್ತದೆ

ಪ್ರತಿದಿನ ಅಂಜೂರ ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡಬಹುದಂತೆ