ಇಂದು ಹೆಚ್ಚಿನವರು ಆರೋಗ್ಯದ ಕಡೆಗೆ ಗಮನ ಹರಿಸುತ್ತಿದ್ದು ರೋಗ ರುಜಿನಗಳಿಂದ ಪಾರಾಗಲು ತಮ್ಮ ದೇಹವನ್ನು ಫಿಟ್ ಆಗಿರಿಸಿಕೊಳ್ಳುವತ್ತ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ

 ದಿನಂಪ್ರತಿ ವಾಕಿಂಗ್, ವ್ಯಾಯಾಮ, ಯೋಗ, ಜಿಮ್‌ಗಳಲ್ಲಿ ತೂಕ ಎತ್ತುವುದು ಹೀಗೆ ತಿಂದ ಆಹಾರ ಕರಗುವ ರೀತಿಯಲ್ಲಿ ಕಸರತ್ತುಗಳನ್ನು ನಡೆಸುತ್ತಿದ್ದಾರೆ

 ಇದರೊಂದಿಗೆ ದೇಹದ ಅನಗತ್ಯ ಕೊಬ್ಬನ್ನು ಬೊಜ್ಜನ್ನು ಹೊರಹಾಕುತ್ತಿದ್ದಾರೆ

ದೇಹದ ಆರೋಗ್ಯದಲ್ಲಿ ಒಣ ಹಣ್ಣುಗಳು ಅಥವಾ ಡ್ರೈ ಫ್ರೂಟ್ಸ್‌ಗಳ ಮಹತ್ವವನ್ನು ನಾವು ಅರಿತಿದ್ದೇವೆ

 ಗೇರುಬೀಜ, ದ್ರಾಕ್ಷಿ, ಬಾದಾಮಿ, ಒಣ ನೆಲ್ಲಿ, ವಾಲ್‌ನಟ್ ಹೀಗೆ ಅನೇಕ ಪ್ರಕಾರಗಳ ಒಣ ಹಣ್ಣುಗಳು ದೇಹಕ್ಕೆ ನಾನಾ ರೀತಿಯ ಪ್ರಯೋಜನಗಳನ್ನು ಒದಗಿಸುತ್ತಿವೆ

ಹೆಚ್ಚು ಬಾದಾಮಿ ಸೇವನೆಯಿಂದ ತೂಕ ಏರಿಕೆ ಹೆಚ್ಚು ಬಾದಾಮಿ ತಿನ್ನುವುದು ತೂಕ ಏರಿಕೆಗೂ ಕಾರಣವಾಗುತ್ತದೆ

ಜೀರ್ಣಕ್ರಿಯೆಯ ಸಮಸ್ಯೆಗಳು ಒಂದೇ ಬಾರಿಗೆ ಹೆಚ್ಚು ಬಾದಾಮಿ ತಿನ್ನುವುದು ಜೀರ್ಣಕ್ರಿಯೆ ಸಮಸ್ಯೆಗಳನ್ನು ತಂದೊಡ್ಡಬಹುದು

ಅಲರ್ಜಿಕ್ ಸಮಸ್ಯೆಗಳು ಕೆಲವರಿಗೆ ಬಾದಾಮಿ ಸೇವಿಸುವುದು ಅಲರ್ಜಿಯ ಅಂಶಗಳನ್ನುಂಟು ಮಾಡಬಹುದು

ಒಂದು ಗ್ಲಾಸ್​ ಹಾಲಿಗೆ ಬೆಳ್ಳುಳ್ಳಿ ಬೆರೆಸಿ ಕುಡಿದ್ರೆ ಏನಾಗುತ್ತೆ ಗೊತ್ತಾ?

ಹೆಚ್ಚುವರಿ ವಿಟಮಿನ್ ಇ ಬಾದಾಮಿಯಲ್ಲಿ ವಿಟಮಿನ್ ಇ ಹೆಚ್ಚು ಪ್ರಮಾಣದಲ್ಲಿದೆ. ವಿಟಮಿನ್ ಇ ತಿನ್ನುವುದನ್ನು ಯಾರೂ ಕೂಡ ಮಧ್ಯಮ ಗತಿಯಲ್ಲಿ ಮಾಡಬೇಕಾಗುತ್ತದೆ

ಸೈನೈಡ್ ಅಂಶ ಬಾದಾಮಿ ನೈಸರ್ಗಿಕವಾಗಿ ಸಣ್ಣ ಪ್ರಮಾಣದಲ್ಲಿ ಸೈನೈಡ್ ಅಂಶವನ್ನು ಒಳಗೊಂಡಿದೆ

ಫೈಟಿಕ್ ಆಸಿಡ್ ಅಂಶ ಬಾದಾಮಿ ಫೈಟಿಕ್ ಆಸಿಡ್ ಅಂಶವನ್ನು ಒಳಗೊಂಡಿದೆ

ಆದರೆ ಹಿತಮಿತವಾಗಿ ಸೇವಿಸುವುದು ಆರೋಗ್ಯಕ್ಕೆ ಪ್ರಯೋಜನಕಾರಿ ಎಂದೆನಿಸಿದೆ

ಪ್ರತಿದಿನ ಮೊಟ್ಟೆ ತಿನ್ನುವುದು ಸುರಕ್ಷಿತವೇ? ವೈದ್ಯರು ಈ ಬಗ್ಗೆ ಏನ್ ಹೇಳ್ತಾರೆ ನೋಡಿ