ಈ ಹಿನ್ನೆಲೆಯಲ್ಲಿ ಡಬಲ್ ಫೀಲ್ನಲ್ಲೂ ಕತ್ರಿನಾ ಕೈಫ್ ಇರೋದು ವಿಶೇಷ ಅನಿಸುತ್ತದೆ. ಅದೇ ಒಂದು ಖುಷಿಯಲ್ಲಿಯೇ ಕತ್ರಿನಾ ಕೈಫ್ ಸ್ಪೆಷಲ್ ಫೋಟೋ ಶೂಟ್ ಕೂಡ ಮಾಡಿಸಿದ್ದಾರೆ
ಕತ್ರಿನಾ ಕೈಫ್ ದೀಪಾವಳಿ ಹಬ್ಬವನ್ನ ಸ್ಪೆಷಲ್ ಆಗಿಯೇ ಆಚರಿಸಿದ್ದಾರೆ. ಗೋಲ್ಡನ್ ಕಲರ್ ಡ್ರೆಸ್ ತೊಟ್ಟು ಅಷ್ಟೇ ಇಂಟ್ರಸ್ಟಿಂಗ್ ಆಗಿಯೇ ಕಾಣಿಸಿಕೊಂಡಿದ್ದಾರೆ
ಕತ್ರಿನಾ ಕೈಫ್ ಹಾಗೆ ಕತ್ರಿನಾ ಕೈಪ್ ಇನ್ಸ್ಟಾಗ್ರಾಮ್ ಪೇಜ್ಗೆ ಹೋದ್ರೆ ನಿಮಗೆ ಕತ್ರಿನಾ ಎಲ್ಲ ರೀತಿಯ ಫೋಟೋಗಳು ಸಿಗುತ್ತವೆ. ಪತಿ ವಿಕ್ಕಿ ಕೌಶಲ್ ಜೊತೆಗಿನ ವಿಶೇಷ ಕ್ಷಣದ ಫೋಟೋಗಳನ್ನೂ ಇಲ್ಲಿ ಶೇರ್ ಮಾಡಿಕೊಂಡಿದ್ದಾರೆ