ಗಾಯಕ ಹಾಗೂ ಸಂಗೀತ ನಿರ್ದೇಶಕರಾದ ವಾಸುಕಿ ವೈಭವ್ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ
ಕನ್ನಡದ ಗಾಯಕ ವಾಸುಕಿ ವೈಭವ್ ಮದುವೆ ಮಾಡಿಕೊಂಡಿದ್ದಾರೆ. ಹಾಗಾದ್ರೆ ಅವರು ಮದ್ವೆ ಆಗ್ತಾ ಇರೋ ಹುಡುಗಿ ಯಾರು ಆಕೆಯ ಹೆಸರೇನು ಎಂಬ ಎಲ್ಲಾ ಕುತೂಹಲ ನಿಮ್ಮಲ್ಲಿ ಇದ್ದೇ ಇರುತ್ತದೆ
ಅವರು ಯಾವಾಗ ಎಂಗೇಜ್ ಆದ್ರು ಎಂಬ ವಿಷಯದ ವಿವರವನ್ನೂ ಸಹ ನಾವಿಲ್ಲಿ ನೀಡಿದ್ದೇವೆ
ಗಾಯಕ ಹಾಗೂ ಸಂಗೀತ ನಿರ್ದೇಶಕರಾದ ಇವರನ್ನು ಮದುವೆಯಾಗಲು ಹಲವು ಜನರು ಮುಂದೆ ಬಂದಿದ್ದರೂ ಸಹ ಇವರು ಆಯ್ಕೆ ಮಾಡಿಕೊಂಡ ಹುಡುಗಿ ಮಾತ್ರ ಅವರ ಬಹುಕಾಲದ ಗೆಳತಿಯನ್ನೇ
ಈ ಸ್ಟಾರ್ ನಟ ಮ್ಯಾಚ್ ನೋಡಿಲ್ಲಾಂದ್ರೆ ಇಂಡಿಯಾ ಪಕ್ಕಾ ಗೆಲ್ಲುತ್ತಂತೆ!
ಬೃಂದಾ ರಂಗಭೂಮಿ ಕಲವಾವಿದೆಯಾಗಿದ್ದಾರೆ. ವಾಸುಕಿ ವೈಭವ್ ಇವರಿಗೆ ಬಹುಕಾಲದಿಂದ ಗೆಳೆಯರಾಗಿದ್ದರು ಎಂಬ ವಿಷಯ ತಿಳಿದು ಬಂದಿದೆ
ಇವರ ಇನಸ್ಟಾಗ್ರಾಮ್ ಖಾತೆಯಲ್ಲೂ ಸಹ ವಾಸುಕಿ ಜೊತೆಗಿನ ಹಲವು ಫೋಟೋಗಳಿದೆ
ಬಿಗ್ಬಾಸ್ ಸೀಸನ್ 7 ಮೂಲಕ ಹೆಚ್ಚು ಜನಪ್ರಿಯರಾದ ವಾಸುಕಿ ಇದೀಗ ಅವರು ಬಹುಕಾಲದ ಗೆಳತಿ ಬೃಂದಾ ವಿಕ್ರಮ್ ಅವರ ಜೊತೆಗೆ ಮದುವೆ ಮಾಡಿಕೊಂಡಿದ್ದಾರೆ
ಹಲವಾರು ಜನರಿಗೆ ಒಂದು ಕುತೂಹಲವಿತ್ತು ವಾಸುಕಿ ಅವರ ಮಡದಿ ಯಾರಾಗಬಹುದು ಎಂದು. ಅದಕ್ಕೆ ಉತ್ತರ ಈಗ ಸಿಕ್ಕಂತಾಗಿದೆ
ಡೈಮೆಂಡ್ ನೆಕ್ ಪೀಸ್ ಧರಿಸಿ ಮಿಂಚಿದ ಶ್ರೀಲೀಲಾ! ಭರಾಟೆ ಬ್ಯೂಟಿಯ ಚೆಂದದ ಫೋಟೋಸ್
ವಾಸುಕಿ ಕೂಡ ತಮ್ಮ ಸೋಶಿಯಲ್ ಮೀಡಿಯಾಗಳಲ್ಲಿ ಬೃಂದಾ ವರೊಟ್ಟಿಗಿನ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಅವರ ಮದುವೆ ಫೋಟೋ ಕೂಡ ವೈರಲ್ ಆಗ್ತಾ ಇದೆ
ನಿನ್ನೆ ತಾನೆ ಅವರ ಎಂಗೇಜ್ಮೆಂಟ್ ಫೋಟೋಗಳು ವೈರಲ್ ಆಗಿದ್ವು. ಇಂದು ಅವರ ಮದುವೆ ಫೋಟೋಸ್ ಸಿಕ್ಕಿದೆ
ಹಾಗಾಗಿ ಎಲ್ಲವೂ ಒಟ್ಟೊಟ್ಟಿಗೆ ಆಗಿದೆ ಎಂದು ಹೇಳಬಹುದು
ಅವರ ದಾಂಪತ್ಯ ಜೀವನಕ್ಕೆ ಅಭಿಮಾನಿಗಳು ಶುಭ ಕೋರಿದ್ದಾರೆ