Priya Prakash Varrier ಬೋಲ್ಡ್ ಫೋಟೋಶೂಟ್!

ನಟಿ ಪ್ರಿಯಾ ವಾರಿಯರ್ ಇತ್ತೀಚಿಗೆ ಬೋಲ್ಡ್ ಅವತಾರದಲ್ಲಿ ಮಿಂಚುತ್ತಿದ್ದಾರೆ

ಕೊಂಚ ಟ್ರೆಡಿಷನಲ್, ಫುಲ್ ಮಾರ್ಡನ್ ಲುಕ್ನಲ್ಲಿ ಪ್ರಿಯಾ ಮಿರಮಿರ ಮಿಂಚುತ್ತಿದ್ದಾರೆ

ಟ್ರೆಡಿಷನ್ ಲುಕ್‍ಗೆ ಪ್ರಿಯಾ ಲೋ ಕಟ್ ಬ್ಲೌಸ್ ಧರಿಸಿದ್ದಾರೆ

ಬ್ಲ್ಯಾಕ್ ಅಂಡ್ ಗೋಲ್ಡ್ ಡ್ರೆಸ್‍ನಲ್ಲಿ ಕಣ್ಸನ್ನೆ ಚೆಲುವೆ ಮಿಂಚುತ್ತಿದ್ದಾರೆ

More Stories

ಗುರುತೇ ಸಿಗದಂತ ಪಾತ್ರ ಮಾಡಿದ ವಿನೋದ್ ಪ್ರಭಾಕರ್

AI ಕಲ್ಪನೆಯಲ್ಲಿ ಅಣ್ಣಾವ್ರ ಮಸ್ತ್ ಲುಕ್!

ಹೇಗಿದ್ದ ಕನ್ನಡ ಸೀರಿಯಲ್‌ ನಟಿ ಹೇಗಾಗಿದ್ದಾರೆ ನೋಡಿ

ಸಿಂಪಲ್ ಮೇಕಪ್ ಹಾಕಿರುವ ಪ್ರಿಯಾ ವಾರಿಯರ್ ಮೂಗುತಿ ಧರಿಸಿ ಸಖತ್ ಬೋಲ್ಡ್ ಆಗಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ

ಪ್ರಿಯಾ ಪ್ರಕಾಶ್ ವಾರಿಯರ್ ಮಲಯಾಳಂ ಚಿತ್ರರಂಗದ ನಟಿ

ಇವರು ಮಲಯಾಳಂನ `ಒರು ಅದಾರ್ ಲವ್' ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ರು

ಈ  ಚಿತ್ರದ ಒಂದು ಕಣ್ಸನ್ನೆ ದೃಶ್ಯದಿಂದ ಫುಲ್ ಫೇಮಸ್ ಆದ್ರು

ಪ್ರಿಯಾ ಸಿನಿಮಾಗಳಿಗಿಂತ ಫೋಟೋ ಶೂಟ್‍ನಲ್ಲಿ ಮೂಲಕ ಅಭಿಮಾನಿಗಳನ್ನು ಸೆಳೆಯುತ್ತಿದ್ದಾರೆ

ನಟಿ ಪ್ರಿಯಾ ವಾರಿಯರ್‍ಗೆ ಹಲವು ಸಿನಿಮಾ ಆಫರ್‍‍‍‍ಗಳು ಹುಡುಕಿಕೊಂಡು ಬರುತ್ತಿವೆ

More Stories

ನೀವು ಸರಳವಾದ ಜೀವನ ನಡೆಸಬೇಕೆ? ಹಾಗಾದರೆ ಈ 8 ವಿಷಯಗಳಿಗೆ ಗುಡ್‌ಬೈ ಹೇಳಿ

ಈ ಅಂಶಗಳು ಕೂಡ ಸಂಬಂಧವನ್ನು ಗಟ್ಟಿಯಾಗಿ ಮುನ್ನಡೆಸುತ್ತವೆ

ಮೆಂತ್ಯ ಕಾಳು ತಿಂದ್ರೆ ಸಿಗುತ್ತೆ ಬಂಪರ್ ಪ್ರಯೋಜನ!