ಉರ್ಫೀನೇ ವಾಸಿ ಎಂದ ಜನ! ದಿಶಾ ಅವತಾರ ನೋಡಿ ಶಾಕ್
ದಿಶಾ ಪಠಾನಿ ಇತ್ತೀಚೆಗೆ ಸುಂದರವಾದ ಬಿಳಿ ಬಣ್ಣದ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ನಟಿಯ ಲುಕ್ ನೋಡಿ ಅಬ್ಬಾ ಉರ್ಫೀನೇ ವಾಸಿ ಅಂತಿದ್ದಾರೆ ನೆಟ್ಟಿಗರು.
ದಿಶಾ ಸೋಷಿಯಲ್ ಮೀಡಿಯಾದಲ್ಲಿ ಹಾಟ್ ಫೋಟೋಗನ್ನು ಹಾಕುತ್ತಾರೆ.
ಈ ಫೋಟೋಗಳಿಗೆ ನೆಟ್ಟಿಗರು ವಿಭಿನ್ನವಾಗಿ ಪ್ರತಿಕ್ರಿಯಿಸುತ್ತಿದ್ದಾರೆ.
ವಜ್ರದ ಸೆಟ್ ದಿಶಾ ಅವರ ಈ ಡ್ರೆಸ್ ಗೆ ಚೆನ್ನಾಗಿ ಮ್ಯಾಚ್ ಆಗಿದೆ.
ದಿಶಾ ಪಠಾನಿ ಅವರ ಲುಕ್ ಮಸ್ತ್ ಆಗಿ ಮೂಡಿಬಂದಿದೆ.
ದಿಶಾ ಪಠಾನಿ ಅಷ್ಟಾಗಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ.
ದಿಶಾ ಪಠಾನಿ ಅವರು ಮಾಡರ್ನ್ ಡ್ರೆಸ್ ಧರಿಸುವುದಕ್ಕೆ ಫೇಮಸ್.
ನಟಿ ಆಗಾಗ ಸಖತ್ ಫೋಟೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ.
ರಕ್ಷಿತ್ ಶೆಟ್ಟಿ ಗರ್ಲ್ಸ್! ಚೈತ್ರಾ-ರುಕ್ಮಿಣಿ ಮಸ್ತ್ ಪೋಸ್
ಇಲ್ಲಿದೆ ನೋಡಿ!