35 ವರ್ಷ ದಾಟಿದ ನಂತರ ಕಣ್ಣಿನ ಸುತ್ತ ಸುಕ್ಕುಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಇದರಿಂದ ನಾವು ವಯಸ್ಸಾದವರಂತೆ ಕಾಣುತ್ತೇವೆ

ಆರಂಭದಲ್ಲೇ ಇದರ ಬಗ್ಗೆ ಗಮನ ಹರಿಸದಿದ್ದರೆ, ಕ್ರಮೇಣ ಅದು ಕಣ್ಣುಗಳ ಕೆಳಗೆ ಹೆಚ್ಚಾಗಿ, ಸೌಂದರ್ಯ ಕಳೆದು ಹೋಗಿ ಆರೋಗ್ಯ ಸಮಸ್ಯೆ ಇರುವಂತೆ ಕಾಣಿಸುತ್ತದೆ

ವಯಸ್ಸಾದಂತೆ ಮುಖದ ಮೇಲೆ ಮೂಡಿ ಬರುವ ಸುಕ್ಕುಗಳುಸೌಂದರ್ಯವನ್ನು ಕಡಿಮೆ ಮಾಡುತ್ತದೆ

ಆರಂಭದಲ್ಲೇ ಇದರ ಬಗ್ಗೆ ಗಮನ ಹರಿಸದಿದ್ದರೆ, ಕ್ರಮೇಣ ಅದು ಕಣ್ಣುಗಳ ಕೆಳಗೆ ಹೆಚ್ಚಾಗಿ, ಸೌಂದರ್ಯ ಕಳೆದು ಹೋಗಿ ಆರೋಗ್ಯ ಸಮಸ್ಯೆ ಇರುವಂತೆ ಕಾಣಿಸುತ್ತದೆ

ಕಾಂತಾರ ಲೀಲಾ ಸಖತ್ ಸಿಂಪಲ್! ನೀಲಿ ಸೀರೆಯುಟ್ಟ ನವಿಲು ಸಪ್ತಮಿ ಗೌಡ

ಹಾಗಾಗಿ ನಾವು ಯಂಗ್ ಆಗಿಯೇ ಕಾಣಿಸಬೇಕೆಂದು ನೀವು ಬಯಸಿದರೆ ಈ ಕೆಳಗೆ ನೀಡಲಾಗಿರುವ ಮನೆಮದ್ದನ್ನು ಟ್ರೈ ಮಾಡಿ

ಮೊಸರು: ಮೊಸರನ್ನು ಜೇನುತುಪ್ಪ ಮತ್ತು ರೋಸ್ ವಾಟರ್ ನೊಂದಿಗೆ ಬೆರೆಸಿ ಕಣ್ಣಿನ ಕೆಳಗೆ ಹಚ್ಚಿ. 20 ನಿಮಿಷಗಳ ನಂತರ ತೊಳೆಯಿರಿ

ಆಲಿವ್ ಎಣ್ಣೆ: ಆಲಿವ್ ಎಣ್ಣೆ ಚರ್ಮವನ್ನು ಬಿಗಿಗೊಳಿಸುತ್ತದೆ. ಹಾಗಾಗಿ ರಾತ್ರಿ ಮಲಗುವ ಮುನ್ನ ಇದನ್ನು ಪೀಡಿತ ಜಾಗಕ್ಕೆ ಉಜ್ಜಿ 10 ನಿಮಿಷಗಳ ಕಾಲ ಮಸಾಜ್ ಮಾಡಿ

ಅರಿಶಿನ: ತೆಂಗಿನ ಎಣ್ಣೆಯನ್ನು ಅರಿಶಿನದೊಂದಿಗೆ ಮಿಶ್ರಣ ಮಾಡಿ. ನಂತರ ಇದನ್ನು ಪೀಡಿತ ಪ್ರದೇಶಕ್ಕೆ ಹಚ್ಚಿ, 20 ನಿಮಿಷಗಳ ಹಾಗೆಯೇ ಬಿಟ್ಟು ನಂತರ ತೊಳೆಯಿರಿ

ಸಂಭೋಗದ ನಂತರ ಮಹಿಳೆಯರು ಈ ಕೆಲಸ ಮಾಡಲೇಬಾರದು!

ಪಪ್ಪಾಯಿ: ಪಪ್ಪಾಯಿಯ ತಿರುಳನ್ನು ಜೇನುತುಪ್ಪದೊಂದಿಗೆ ಬೆರೆಸಿ ಮತ್ತು ಪೀಡಿತ ಪ್ರದೇಶದ ಸುತ್ತಲೂ ಪ್ಯಾಕ್ ಮಾಡಿ, 20 ನಿಮಿಷಗಳ ನಂತರ ತೊಳೆಯಿರಿ

35 ವರ್ಷ ದಾಟಿದ ನಂತರ ಕಣ್ಣಿನ ಸುತ್ತ ಸುಕ್ಕುಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಇದರಿಂದ ನಾವು ವಯಸ್ಸಾದವರಂತೆ ಕಾಣುತ್ತೇವೆ

ಇದೊಂದು ಜ್ಯೂಸ್ ಕುಡಿದ್ರೆ ಸಾಕು ನಿಮ್ಮ ಹೊಟ್ಟೆ ಸಲೀಸಾಗಿ ಕರಗುತ್ತೆ!