ತ್ರಿಶಾ ಅವರ ಅತ್ಯಾಚಾರದ ಸೀನ್ ಬೇಕಿತ್ತು ಎಂದ ನಟನ ವಿರುದ್ಧ ಭಾರೀ ಆಕ್ರೋಶ ಕೇಳಿಬಂದಿದೆ

ಮಣಿರತ್ನಂ ಪೊನ್ನಿಯನ್ ಸೆಲ್ವನ್ ಸಿನಿಮಾದಲ್ಲಿ ನಟಿಸಿದ ತ್ರಿಶಾ ಮತ್ತೊಮ್ಮೆ ಲೈಮ್ ಲೈಟ್ ಗೆ ಬಂದಿದ್ದಾರೆ

ಈ ಸಿನಿಮಾ ಎರಡು ಭಾಗವಾಗಿ ಬಂದಿದ್ದರಿಂದ ತ್ರಿಶಾ ಹೆಸರು ಫೇಮಸ್ ಆಯಿತು. ಈ ಚಿತ್ರದ ನಂತರ ಅವರಿಗೆ ತಮಿಳು ಚಿತ್ರರಂಗದಲ್ಲಿ ಸತತ ಅವಕಾಶಗಳು ಬರುತ್ತಿವೆ

ಈ ನಟಿ ಇತ್ತೀಚೆಗೆ ವಿಜಯ್ ಅಭಿನಯದ ಲಿಯೋ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ

ಈ ಸಿನಿಮಾ ಕೂಡ ಬಂಪರ್ ಹಿಟ್ ಪಡೆದುಕೊಂಡಿದೆ

ಇದೇ ವೇಳೆ, ಲಿಯೋ ಚಿತ್ರದಲ್ಲಿ ನಾಯಕಿ ತ್ರಿಶಾ ಅವರ ಮೇಲೆ ಅತ್ಯಾಚಾರದ ದೃಶ್ಯ ಇಲ್ಲದಿರುವುದು ಬೇಸರ ತಂದಿದೆ ಎಂದು ಹಿರಿಯ ನಟ ಮನ್ಸೂರ್ ಅಲಿಖಾನ್ ಹೇಳಿದ್ದಾರೆ

ಈ ಸುದ್ಧಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ

ಸಂದರ್ಶನವೊಂದರಲ್ಲಿ ಅವರು ಹೇಳಿದ್ದು ಈಗ ವೈರಲ್ ಆಗಿದೆ. ನಾನು ಈ ಹಿಂದೆ ಹಲವು ಚಿತ್ರಗಳಲ್ಲಿ ನಾಯಕಿಯರಾದ ಖುಷ್ಬೂ, ರೋಜಾ ಸೇರಿದಂತೆ ಹಲವು ನಟಿಯರೊಂದಿಗೆ ರೇಪ್ ಸೀಕ್ವೆನ್ಸ್ ಮಾಡಿದ್ದೇನೆ

ಆದರೆ ನನಗೆ ಲಿಯೋ ಪಾತ್ರದ ಆಫರ್ ಬಂದಾಗ, ನಾನು ತ್ರಿಷಾ ಜೊತೆ ರೇಪ್ ಸೀಕ್ವೆನ್ಸ್ ಮಾಡುತ್ತೇನೆ ಎಂದು ಭಾವಿಸಿದೆ

ಫ್ರೆಂಡ್ಸ್​ ಈಗ ದುಶ್ಮನ್ಸ್​​​​; ತನಿಷಾ ಅವರನ್ನು ನಾಮಿನೇಟ್​ ಮಾಡಿದ ಸಂಗೀತಾ

ಚಿತ್ರದ ಬಗ್ಗೆ ಮಾತನಾಡಿದ ಅವರು ದುರದೃಷ್ಟವಶಾತ್ ಸಿನಿಮಾದಲ್ಲಿ ಅಂತಹ ಸೀಕ್ವೆನ್ಸ್ ಇಲ್ಲ ಎಂದಿದ್ದಾರೆ

ಈ ವಿಚಾರದಲ್ಲಿ ಗಾಯಕಿ ಚಿನ್ಮಯಿ ಹಾಗೂ ಲಿಯೋ ನಿರ್ದೇಶಕ ಲೋಕೇಶ್ ಕನಕರಾಜ್ ಈಗಾಗಲೇ ಆಕ್ರೋಶ ವ್ಯಕ್ತಪಡಿಸಿದ್ದಾರೆ

ಇವರೊಂದಿಗೆ ನಾಯಕಿ ಮಾಳವಿಕಾ ಮೋಹನ್ ಹಾಗೂ ಹಲವು ನಟಿಯರು ತ್ರಿಶಾಗೆ ಬೆಂಬಲ ಸೂಚಿಸಿದರು

ಆ ಕಮೆಂಟ್‌ಗಳಿಗೆ ಸ್ವತಃ ತ್ರಿಶಾ ಪ್ರತಿಕ್ರಿಯಿಸಿದ್ದಾರೆ. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನೆಟ್ಟಿಗರ ಜೊತೆಗೆ ಆಕೆಯ ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ

ತ್ರಿಶಾ ಅವರ ಅತ್ಯಾಚಾರದ ಸೀನ್ ಬೇಕಿತ್ತು ಎಂದ ನಟನ ವಿರುದ್ಧ ಭಾರೀ ಆಕ್ರೋಶ ಕೇಳಿಬಂದಿದೆ

Miss Universeನಲ್ಲಿ ಮೊದಲ ಪ್ಲಸ್‌ ಸೈಜ್‌ ಮಾಡೆಲ್‌, ಇತಿಹಾಸ ಸೃಷ್ಠಿಸಿದ ಮಿಸ್‌ ಜೇನ್‌ ದೀಪಿಕಾ ಗ್ಯಾರೆಟ್!‌