ಬೆಕ್ಕುಗಳು 'ಮಿಯಾಂವ್' ಎಂದು ಕರೆಯುವುದು ಏಕೆ?

ಬೆಕ್ಕು ಹೇಗೆ ಕೂಗುತ್ತದೆ ಎಂದು ಕೇಳಿದರೆ, ಎಲ್ಲರೂ ಕಣ್ಣು ಮುಚ್ಚಿಕೊಂಡು ಅವು ಮಿಯಾಂವ್ ಎನ್ನುತ್ತದೆ ಎಂದು ಹೇಳುತ್ತಾರೆ.

ಆದರೆ ಬೆಕ್ಕು ಏಕೆ ಈ ಶಬ್ಧವನ್ನು ಮಾಡುತ್ತದೆ? ಇದು ಕೇವಲ ಸರಳ ಪದವೇ ಅಥವಾ ಇದಕ್ಕೆ ಬೇರೆ ಯಾವುದಾದರೂ ಅರ್ಥವಿದ್ಯಾ?

'ಮಿಯಾಂವ್' ಎಂಬುವುದು ಕೇವಲ ಪದವಲ್ಲ. ವಾಸ್ತವವಾಗಿ ಹೇಳುವುದಾದರೆ ಬೆಕ್ಕು ಕೇವಲ ಮಿಯಾಂವ್ ಎಂದು ಕೂಗುವುದಿಲ್ಲ

ಬೆಕ್ಕಿನ ಕೂಗು ಕೇವಲ ಶಬ್ಧವಲ್ಲ. ಅದರ ಸಂವಹನದ ಮಾರ್ಗ ಕೂಡ ಆಗಿದೆ ಎಂದು ಪೆಟ್ ಕೇರ್ ಕಂಪನಿ ರೋವರ್ನ ಬೆಕ್ಕಿನ ತಜ್ಞ ಮೈಕೆಲ್ ಡೆಲ್ಗಾಡೊ ಹೇಳುತ್ತಾರೆ

More Stories

ನೀವು ಸರಳವಾದ ಜೀವನ ನಡೆಸಬೇಕೆ? ಹಾಗಾದರೆ ಈ 8 ವಿಷಯಗಳಿಗೆ ಗುಡ್‌ಬೈ ಹೇಳಿ

ಈ ಅಂಶಗಳು ಕೂಡ ಸಂಬಂಧವನ್ನು ಗಟ್ಟಿಯಾಗಿ ಮುನ್ನಡೆಸುತ್ತವೆ

ಮೆಂತ್ಯ ಕಾಳು ತಿಂದ್ರೆ ಸಿಗುತ್ತೆ ಬಂಪರ್ ಪ್ರಯೋಜನ!

ವೈಜ್ಞಾನಿಕ ವಿವರಣೆಯ ಪ್ರಕಾರ, ಬೆಕ್ಕು ಮಿಯಾಂವ್ ಎಂದಾಗ, ಅದಕ್ಕೆ ಹಸಿವಾಗಿದೆ ಮತ್ತು ಅದರ ಮಾಲೀಕರ ಗಮನವನ್ನು ತನ್ನತ್ತ ಸೆಳೆಯಲು ಬಯಸುತ್ತದೆ ಎಂದು ಅರ್ಥ

ಸಾಮಾನ್ಯವಾಗಿ, ಬೆಕ್ಕುಗಳನ್ನು ತುಂಬಾ ಸ್ಮಾರ್ಟ್ ಪ್ರಾಣಿಗಳೆಂದು ಪರಿಗಣಿಸಲಾಗುತ್ತದೆ

ಅವು ನಿಧಾನವಾಗಿ ಮಿಯಾಂವ್ ಎಂದಾಗಲೆಲ್ಲಾ ತಮ್ಮ ಅಗತ್ಯಗಳನ್ನು ಪೂರೈಸುತ್ತಾರೆ ಎಂದು ಅವು ಅರ್ಥಮಾಡಿಕೊಂಡು ಕರೆಯುತ್ತದೆ

ಆದರೆ ಈ ಪದಕ್ಕೆ ಇನ್ನೂ ಹೆಚ್ಚಿನ ಅರ್ಥಗಳಿವೆ: ಬೆಕ್ಕುಗಳು ಏನನ್ನಾದರೂ ಬಯಸಿದಾಗ, ಅದು ಆಹಾರ ಅಥವಾ ನಿಮ್ಮ ಪ್ರೀತಿಯಾಗಿರಲಿ, ಅವು 'ಮಿಯಾಂವ್' ಎನ್ನಲು ಪ್ರಾರಂಭಿಸುತ್ತವೆ

ಅವು ಮನುಷ್ಯರೊಂದಿಗೆ ಸಂವಹನ ನಡೆಸುವಾಗ ಮಾತ್ರ 'ಮಿಯಾಂವ್' ಶಬ್ದವನ್ನು ಮಾಡುತ್ತದೆ

ಆದರೆ ಕೆಲವೊಮ್ಮೆ ತಮ್ಮ ಮಕ್ಕಳನ್ನು ಹುಡುಕುವಾಗಲೂ ಈ ಶಬ್ಧವನ್ನು ಮಾಡುತ್ತವೆ. ಆಗ ಮಕ್ಕಳು ಈ ಶಬ್ದಗಳಿಗೆ ಪ್ರತಿಕ್ರಿಯಿಸುತ್ತವೆ ಎಂದು ತಜ್ಞರು ಹೇಳುತ್ತಾರೆ

More Stories

ಸಿಂಗಂ ಅಗೇನ್ ಚಿತ್ರದಲ್ಲಿ ದೀಪಿಕಾ ಪಡುಕೋಣೆ!

ಕ್ಯಾಮೆರಾ ಕಣ್ಣಿಗೆ ಬಿತ್ತು ಅನುಷ್ಕಾ ಶರ್ಮಾ ಬೇಬಿ ಬಂಪ್​!

ಹೇಗಿದ್ದ ಕನ್ನಡ ಸೀರಿಯಲ್‌ ನಟಿ ಹೇಗಾಗಿದ್ದಾರೆ ನೋಡಿ