ವಜ್ರಕಾಯ ಹೀರೋಯಿನ್ ನಭಾ ನಟೇಶ್ ಹೊಸ ಲುಕ್-ಹೊಸ ಪೋಸ್

ನಭಾ ನಟೇಶ್ ಸಿನಿಮಾಗಳಿಗಿಂತಲೂ ಫೋಟೋ ಶೂಟ್‌ನಲ್ಲಿಯೇ ಹೆಚ್ಚು ಮಿಂಚುತ್ತಿದ್ದಾರೆ.

ಹೊಸ ರೀತಿಯ ಡ್ರೆಸ್ ತೊಟ್ಟು ಮಸ್ತ್ ಆಗಿಯೇ ಪೋಸ್‌ ಕೊಡ್ತಾನೇ ಇರ್ತಾರೆ.

ನಬಾ ನಟೇಶ್ ಇದೀಗ ತೊಟ್ಟಿರೋ ಡ್ರೆಸ್ ಕಲರ್ ಇಂಟ್ರಸ್ಟಿಂಗ್ ಆಗಿದೆ.

ಫುಲ್ ಫಿಟ್ ಆ್ಯಂಡ್ ಫೈನ್ ಅನಿಸೋ ಗೌನ್ ಧರಿಸಿಕೊಂಡು ನಭಾ ನಟೇಶ್ ಹೊಳೆಯುತ್ತಿದ್ದಾರೆ.

ಈ ಡ್ರೆಸ್‌ಗೆ ಹೊಂದಿಕೆ ಆಗುವ ಹೇರ್ ಸ್ಟೈಲ್ ಹಾಗೂ ಮೇಕಪ್‌ ನಲ್ಲಿಯೇ ನಭಾ ಕಂಗೊಳಿಸುತ್ತಿದ್ದಾರೆ.

ನಭಾ ನಟೇಶ್ ಈ ಒಂದು ಡ್ರೆಸ್‌ನಲ್ಲಿ ವಿಶೇಷವಾಗಿಯೇ ಪೋಸ್ ಕೊಟ್ಟಿದ್ದಾರೆ.

ವಜ್ರಕಾಯ ಆದ್ಮೇಲೆ ನಭಾ ನಟೇಶ್ ಕನ್ನಡದ ಲೀ ಸಿನಿಮಾದಲ್ಲಿ ನಟಿಸಿದ್ದಾರೆ.

ಕನ್ನಡ ಈ ಚಿತ್ರಗಳ ಬಳಿಕ ತೆಲುಗು ಚಿತ್ರರಂಗದಲ್ಲಿ ಹೊಸ ಪಯಣ ಆರಂಭಿಸಿದ್ದರು.

ಕನ್ನಡ ಹೊರತಾಗಿ ನಭಾ ನಟೇಶ್ ಬರೋಬ್ಬರಿ7 ಚಿತ್ರಗಳಲ್ಲಿ ನಟಿಸಿದ್ದಾರೆ.

ಕಪ್ಪು ಸೀರೆಯಲ್ಲಿ ರಶ್ಮಿಕಾ! ಅಬ್ಬಾ ಲುಕ್ ನೋಡ್ರೋ ಅಂತಿದ್ದಾರೆ ನೆಟ್ಟಿಗರು