ಇಷ್ಟುದ್ದ ಕಿವಿಯೋಲೆ ಹಾಕಿದ್ದೀರ ಭಾರ ಆಗಲ್ವಾ ಮೇಡಂ ಎಂದ ಫ್ಯಾನ್ಸ್

ಟಾಲಿವುಡ್ ಆಂಕರ್ ಕಮ್ ನಟಿ ಅನಸೂಯ ಹೊಸ ಫೋಟೊಶೂಟ್ ಮಾಡಿಸಿಕೊಂಡಿದ್ದಾರೆ

ಇತ್ತೀಚೆಗೆ ಸೀರೆಯಲ್ಲಿ ಅತಿಹೆಚ್ಚು ಫೋಟೊಶೂಟ್‍ಗಳನ್ನು ಮಾಡಿಸಿಕೊಳ್ಳುತ್ತಿದ್ದಾರೆ

ಅನಸೂಯ ಅಪ್ಲೋಡ್ ಮಾಡಿದ ಈ ಫೋಟೊಗಳಲ್ಲಿ ಹೈಲೈಟ್ ಕಿವಿಯೋಲೆ

ಇಡೀ ಮುಖದಲ್ಲಿ ಈ ಕಿವಿಯೋಲೆ ಒಂದೇ ಇಷ್ಟೋಂದು ದೊಡ್ಡದಾಗಿ ಕಾಣಿಸುತ್ತಿದೆ

More Stories

ಗುರುತೇ ಸಿಗದಂತ ಪಾತ್ರ ಮಾಡಿದ ವಿನೋದ್ ಪ್ರಭಾಕರ್

AI ಕಲ್ಪನೆಯಲ್ಲಿ ಅಣ್ಣಾವ್ರ ಮಸ್ತ್ ಲುಕ್!

ಹೇಗಿದ್ದ ಕನ್ನಡ ಸೀರಿಯಲ್‌ ನಟಿ ಹೇಗಾಗಿದ್ದಾರೆ ನೋಡಿ

ಕಪ್ಪು ಸೀರೆ, ಡಿಸೈನರ್ ಬ್ಲೌಸ್ ಹಾಗೂ ಕಣ್ಣಿಗೆ ಕಾಂಟ್ಯಾಕ್ಟ್ ಲೆನ್ಸ್ ಧರಿಸಿದ್ದಾರೆ

ಇಷ್ಟುದ್ದ ಕಿವಿಯೋಲೆಯನ್ನು ಕಂಡು ಪ್ಯಾನ್ಸ್, ಕಿವಿ ನೋವು ಆಗೋದಿಲ್ವಾ ಮೇಡಂ ಎಂದು ಕಾಮೆಂಟ್ ಮಾಡಿದ್ದಾರೆ

ಸೀರೆಗೆ ತಕ್ಕ ಹಾಗೆ ಸಿಂಪಲ್ ಮೇಕಪ್ ಅಪ್ಲೈ ಮಾಡಿದ್ದಾರೆ ಅನಸೂಯ

ಬೊಂಬೆಯಂತೆ ರೆಡಿಯಾಗಿ ಕ್ಯಾಮೆರಾ ಮುಂದೇ ಫೋಟೊಗಳಿಗೆ ವಿವಿಧ ಪೋಸ್ ನೀಡಿದ್ದಾರೆ

ಆಂಕರ್ ಆಗಿ ವೃತ್ತಿಜೀನವ ಶುರು ಮಾಡಿದ ಅನಸೂಯ ನಂತರ ಸಿನಿಮಾಗಳಲ್ಲಿ ಕೂಡಾ ಮಿಂಚಿದ್ರು

ಅಲ್ಲೂ ಅರ್ಜುನ್ ಅಭಿನಯದ ಪುಷ್ಪಾ ಸಿನಿಮಾದಿಂದ ಅನಸೂಯ ಹೆಚ್ಚಿನ ಜನಪ್ರೀಯತೆಯನ್ನು ಪಡೆದರು

More Stories

ನೀವು ಸರಳವಾದ ಜೀವನ ನಡೆಸಬೇಕೆ? ಹಾಗಾದರೆ ಈ 8 ವಿಷಯಗಳಿಗೆ ಗುಡ್‌ಬೈ ಹೇಳಿ

ಈ ಅಂಶಗಳು ಕೂಡ ಸಂಬಂಧವನ್ನು ಗಟ್ಟಿಯಾಗಿ ಮುನ್ನಡೆಸುತ್ತವೆ

ಮೆಂತ್ಯ ಕಾಳು ತಿಂದ್ರೆ ಸಿಗುತ್ತೆ ಬಂಪರ್ ಪ್ರಯೋಜನ!