ಈ ಯುವ ರೈತನಿಗೆ ಹೊಲಗದ್ದೆಗಳೇ ಪ್ರೀ ವೆಡ್ಡಿಂಗ್ ಶೂಟಿಂಗ್ ಸ್ಪಾಟ್!

ಉಳುಮೆ ಮಾಡುತ್ತಾ, ಭಾವಿ ಪತ್ನಿಯೊಂದಿಗೆ ಎತ್ತಿನ ಗಾಡಿಯಲ್ಲಿ ಸವಾರಿ ಮಾಡುತ್ತಾ, ಭಾವಿ ಪತಿಗೆ ಹೊಲದಲ್ಲಿ ರಾಗಿ ಮುದ್ದೆ ಉಪ್ಸಾರು ಬಡಿಸುತ್ತಾ, 

ಹಳ್ಳಿಯ ಮನೆ ಮುಂದೆ ರಂಗೋಲಿ ಬಿಡಿಸುತ್ತಾ ಮಾಡಿದ ಹೊಸ ಜೋಡಿಯ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಭಾರೀ ಗಮನ ಸೆಳೆಯುತ್ತಿದೆ

 ಪ್ರವಾಸಿ ತಾಣಗಳು,   ದೇವಸ್ಥಾನಗಳು, ಸಮುದ್ರ, ಹಸಿರು ತುಂಬಿದ ಬೆಟ್ಟ ಗುಡ್ಡಗಳಲ್ಲಿ ಪ್ರೀ ವೆಡ್ಡಿಂಗ್ ಶೂಟಿಂಗ್ ಮಾಡಿಸುವುದು ಸಾಮಾನ್ಯ

ತುಳುವರಲ್ಲಿಯೇ ಅದೆಷ್ಟೋ ಜನರು ಈ ದೈವದ ಹೆಸರು ಕೇಳಿದ್ದೇ ಇಲ್ಲ!

ಚಾಮರಾಜನಗದ ಯುವ ರೈತ ಜೋಡಿಯಾದ ಅಭಿಲಾಷ್ ಮತ್ತು ಕೃತಿಕ ತಮ್ಮ  ಪ್ರೀ ವೆಡ್ಡಿಂಗ್ ಶೂಟಿಂಗ್ನಲ್ಲಿ ಕೃಷಿ ಚಟುವಟಿಕೆಗಳನ್ನು ಅನಾವರಣಗೊಳಿಸಿದ್ದಾರೆ

ರಂಗುರಂಗಿನ ಉಡುಗೆ ತೊಡುಗೆ ಬಿಟ್ಟು ರೈತ ದಂಪತಿಯ ಪೋಷಾಕು ಧರಿಸಿ ಹಳ್ಳಿ ಸ್ಟೈಲ್ನಲ್ಲೇ ಪ್ರೀವೆಡ್ಡಿಂಗ್ ಶೂಟ್ ಮಾಡಿಸಿದ್ದಾರೆ

ಈ ಫೋಟೋ ಶೂಟ್ ಸಾಮಾಜಿಕ ಜಾಲತಾಣದಲ್ಲೀಊ ಭಾರೀ ಸುದ್ಧಿಯಾಗಿದೆ

ಚನ್ನಪಟ್ಟಣದ ಕೃತಿಕ ಅವರೊಂದಿಗೆ ಮದುವೆ ನಿಶ್ಚಯ ಮಾಡಿಕೊಂಡಿರುವ ಕೊಳ್ಳೇಗಾಲದ  ಹೊಸಮಾಲಂಗಿ ಗ್ರಾಮದ ಅಭಿಲಾಷ್ ಅವರು ಈ ರೀತಿಯ ಹೊಸ ಮಾದರಿಯಲ್ಲಿ ಫೋಟೋ ಶೂಟ್ ಮಾಡಿಕೊಂಡಿದ್ದಾರೆ

ವಿದ್ಯಾರ್ಥಿ ಶಕ್ತಿಗೆ ಮಣಿದ ರೈಲ್ವೆ! ಅಷ್ಟಕ್ಕೂ ನನಸಾದ ಆ ಕನಸು ಏನು ಗೊತ್ತಾ?

 ರೈತರ ಮಕ್ಕಳಿಗೆ ಹೆಣ್ಣು ಕೊಡೋದಿಲ್ಲ ಎಂಬ ಸಾಮಾಜಿಕ ಸಮಸ್ಯೆ ನಡುವೆ ತಾವು ಯಾರಿಗೇನು ಕಡಿಮೆ ಇಲ್ಲ ಎಂದು ವಿಭಿನ್ನ ರೀತಿಯಲ್ಲಿ ಪ್ರೀ ವೆಡ್ಡಿಂಗ್ ಶೂಟಿಂಗ್ ಮಾಡಿಸಿಕೊಂಡಿದ್ದಾರೆ

ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರುವ ಈ ಫೋಟೋಗಳಿಗೆ ಉತ್ತಮ ಕಾಮೆಂಟ್​ಗಳು ಬಂದಿವೆ

ಮಕ್ಕಳ ಕೈಯಲ್ಲಿ ಅರಳಿದ ಶಿವಾಜಿ ಕೋಟೆ, ನೀವೂ ಒಮ್ಮೆ ನೋಡಿ!