Rajinikanth ಮೊಮ್ಮಗನಿಗೆ ದಂಡ ಹಾಕಿದ ಪೊಲೀಸ್

ಹೀರೋ ಧನುಷ್ ಮಗನಿಗೆ ದಂಡ ಹಾಕಿದ ಪೊಲೀಸ್

ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ದಕ್ಕೆ ದಂಡ

1000 ರೂಪಾಯಿ ದಂಡ ಹಾಕಿದ ತಮಿಳುನಾಡು ಪೊಲೀಸ್

ರಾಜ್ಯ 7 ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್

ಪೋಯೆಸ್ ಗಾರ್ಡನ್ ಬಳಿ ಹೆಲ್ಮೆಟ್ ಧರಿಸದೆ ಸೂಪರ್ ಬೈಕ್ ರೈಡ್

ಪೊಲೀಸರಿಗೆ ಸಿಕ್ಕಿ ಬಿದ್ದ ಧನುಷ್ ಪುತ್ರ ಯಾತ್ರಾ

ಬೈಕ್ ರೈಡ್ ಮಾಡಿದ ವಿಡಿಯೋ ವೈರಲ್ ಆಗಿ ಸುದ್ದಿಯಾಗಿದ್ದ ಯಾತ್ರಾ

ಯಾತ್ರಾ ರೈಡ್ ಮಾಡಿದ್ದ ಬೈಕ್​​ಗೆ ನಂಬರ್ ಪ್ಲೇಟ್ ಕೂಡ ಇರಲಿಲ್ಲ

ಟ್ರಾಫಿಕ್ ನಿಯಮ ಉಲ್ಲಂಘಟನೆ ಮಾಡಿದ ಹಿನ್ನೆಲೆ ದಂಡ

ಮುಖಕ್ಕೆ ಮಾಸ್ ಹಾಕಿಕೊಂಡು ಬೈಕ್ ರೈಡ್ ಮಾಡಿದ್ದ ಯಾತ್ರಾ

ವಿಡಿಯೋದಲ್ಲಿದ್ದದ್ದು ತನ್ನ ಮಗ ಅಂತ ಒಪ್ಪಿಕೊಂಡಿದ್ದ ಐಶ್ವರ್ಯ ರಜಿನಿಕಾಂತ್

ವಿಡಿಯೋದಲ್ಲಿದ್ದದ್ದು ತನ್ನ ಮಗ ಅಂತ ಒಪ್ಪಿಕೊಂಡಿದ್ದ ಐಶ್ವರ್ಯ ರಜಿನಿಕಾಂತ್