ಮೊದಲ ಪಂದ್ಯ ನವೆಂಬರ್ 23 ರಂದು ವಿಶಾಖಪಟ್ಟಣದಲ್ಲಿ ನಡೆಯಲಿದೆ

ವಿವಿಎಸ್ ಲಕ್ಷ್ಮಣ್ ಅವರು ಡಿಸೆಂಬರ್ 3 ರಂದು ಬೆಂಗಳೂರಿನಲ್ಲಿ ಮುಕ್ತಾಯಗೊಳ್ಳುವ ಸರಣಿಗೆ ಮುಖ್ಯ ಕೋಚ್ ಆಗಿ ಸೇವೆ ಸಲ್ಲಿಸಲಿದ್ದಾರೆ

ಐದು ಟಿ20 ಸರಣಿಯ ಭಾಗವಾಗಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟಿ20 ಪಂದ್ಯ ಗುರುವಾರ ವಿಶಾಖಪಟ್ಟಣದಲ್ಲಿ ನಡೆಯಲಿದೆ

ಈ ಸರಣಿಯು 7 ತಿಂಗಳ ನಂತರ ನಡೆಯಲಿರುವ T20 ವಿಶ್ವಕಪ್ 2024 ರ ಅಭ್ಯಾಸದಂತಿದೆ

T20 Series: ಸೂರ್ಯಕುಮಾರ್ ಮೊದಲ ಸುದ್ದಿಗೋಷ್ಠಿಗೆ ಕೇವಲ ಇಬ್ಬರು ಪತ್ರಕರ್ತರು, ಮೂರೇ ನಿಮಿಷದಲ್ಲಿ ಎಲ್ಲವೂ ಮುಕ್ತಾಯ!

ಹಿರಿಯ ಆಟಗಾರರ ಅನುಪಸ್ಥಿತಿಯಿಂದಾಗಿ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಸೂರ್ಯಕುಮಾರ್ ಯಾದವ್ ಭಾರತ ತಂಡದ ನಾಯಕತ್ವ ವಹಿಸಲಿದ್ದಾರೆ

ಯುವ ಆಟಗಾರರಾದ ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ತಿಲಕ್ ವರ್ಮಾ, ಅರ್ಶ್ ದೀಪ್ ಸಿಂಗ್, ರವಿ ಬಿಷ್ಣೋಯ್, ರಿಂಕು ಸಿಂಗ್ ಅವರಿಗೆ ಇದೊಂದು ಸುವರ್ಣಾವಕಾಶ

ಈ ಸರಣಿಯಲ್ಲಿ ತಮ್ಮ ಶಕ್ತಿ ಪ್ರದರ್ಶನ ಮಾಡಿದರೆ ಭಾರತ ತಂಡದಲ್ಲಿ ಸ್ಥಾನ ಗಟ್ಟಿಗೊಳ್ಳಲು ಅವಕಾಶವಿದೆ

ಆದರೆ ಈ ತಂಡದಲ್ಲೂ ಯುಜ್ವೇಂದ್ರ ಚಹಾಲ್ ಅವರಿಗೆ ಚಾನ್ಸ್ ಸಿಕ್ಲಿಲ್ಲ

Chris Gayle : 6,6,4,4,4,4,4,4,4,4, ಬ್ಯಾಟ್‌ ಮುರಿದರೂ ಬೌಂಡರಿ ಬಾರಿಸಿದ ಕ್ರಿಸ್ ಗೇಲ್! ಸುಮ್ನೆ ಹೇಳ್ತಾರಾ ಯೂನಿವರ್ಸಲ್‌ ಬಾಸ್‌ ಅಂತ!

ಮೊದಲು ಆರ್‌‌ಸಿಬಿ ತಂಡದಲ್ಲಿ ಹಾಗೂ ಟೀಂ ಇಂಡಿಯಾದಲ್ಲೂ ಅದ್ಭುತ ಪ್ರದರ್ಶನ ನೀಡಿದ್ದರೂ, ಇದೀಗ ಅವರಿಗೆ ಚಾನ್ಸ್‌ ಸಿಗದೇ ಇರೋದು ಫ್ಯಾನ್ಸ್‌ಗೆ ಬೇಸರ ಮೂಡಿಸಿದೆ

ಯುಜ್ವೇಂದ್ರ ಚಹಾಲ್ ಮತ್ತೊಮ್ಮೆ ಆಸ್ಟ್ರೇಲಿಯಾ ವಿರುದ್ಧದ ಮುಂಬರುವ ಐದು ಪಂದ್ಯಗಳ T20I ಸರಣಿಯಿಂದ ಹೊರಗುಳಿದಿದ್ದಾರೆ

ಚಹಾಲ್, ಭುವನೇಶ್ವರ್ ಕುಮಾರ್ ಮತ್ತು ಸಂಜು ಸ್ಯಾಮ್ಸನ್ ಅವರಂತಹ ಹಿರಿಯ ಆಟಗಾರರು ಆಸ್ಟ್ರೇಲಿಯಾ ವಿರುದ್ಧ T20I ತಂಡಕ್ಕೆ ಆಯ್ಕೆಯಾಗುತ್ತಾರೆ ಅಂತಾನೇ ಹೇಳಲಾಗುತ್ತಿತ್ತು

ಆದರೆ ಆಯ್ಕೆಗಾರರು ಬೇರೆ ಮನಸ್ಸು ಮಾಡಿದ್ದು, ಈ ಆಟಗಾರರಿಗೆ ಚಾನ್ಸ್‌ ಸಿಕ್ಕಿಲ್ಲ. ಈ ತಂಡ ಘೋಷಣೆಯಾಗುತ್ತಿದ್ದಂತೆ ಚಹಾಲ್‌ ಕೂಡ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಬೇಸರ ತೋಡಿಕೊಂಡಿದ್ದಾರೆ

ಡಾಕ್ಟರ್ ಜೊತೆ ಹಸೆಮಣೆ ಏರ್ತಾರೆ ಈ ಸ್ಟಾರ್ ಕ್ರಿಕೆಟರ್! ಮದುವೆ ಸಂಭ್ರಮಕ್ಕೆ ಡೇಟ್‌‌ ಫಿಕ್ಸ್