ಸ್ಟೈಲಿಶ್ ಲುಕ್‌ನಲ್ಲಿ ಆಲಿಯಾ ಭಟ್!

ನಟಿ ಆಲಿಯಾ ಭಟ್ ಆಗಾಗ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ

ಇದೀಗ ಹೊಸದಾಗಿ ಹಂಚಿಕೊಂಡಿರುವ ಫೋಟೋದಲ್ಲಿ ಆಲಿಯಾ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ

ಆಲೂಗೆಡ್ಡೆಯನ್ನು ಅತಿಯಾಗಿ ತಿನ್ನುತ್ತೀರಾ? ಹುಷಾರ್!

ಆಲಿಯಾ ಮೆರೂನ್ ಕಲರ್ ಮಿನಿ ಡ್ರೆಸ್ ನಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ

ನಟಿಯ ಫೋಟೋಗೆ ಭರ್ಜರಿ ಲೈಕ್ಸ್ & ಕಾಮೆಂಟ್ಸ್ ಬಂದಿವೆ 

ಆಲಿಯಾ ಲೇಟೆಸ್ಟ್ ಫೋಟೋಗೆ 1.4 ಮಿಲಿಯನ್ ಲೈಕ್ಸ್ ಬಂದಿದೆ 

ಜಸ್ಟ್ ಲುಕಿಂಗ್ ಲೈಕ್ ವಾವ್ ಎಂದು ಫ್ಯಾನ್ಸ್ ಕಾಮೆಂಟ್ ಮಾಡಿದ್ದಾರೆ 

ಚಳಿಗಾಲದಲ್ಲಿ ವಾರಕ್ಕೆ ಎಷ್ಟು ಬಾರಿ ಸ್ನಾನ ಮಾಡಬೇಕು ಗೊತ್ತಾ?

ಆಲಿಯಾ ಭಟ್ ಬಹಳ ದಿನಗಳ ನಂತರ ಭಾರೀ ಶಾರ್ಟ್ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದಾರೆ

GQ ಮೆನ್ ಆಫ್ ದಿ ಇಯರ್ ಈವೆಂಟ್‌ಗೆ ಆಲಿಯಾ ಭಟ್ ಈ ಡ್ರೆಸ್ ಧರಿಸಿ ಹೋಗಿದ್ದರು 

ಅದೇ ಡ್ರೆಸ್‌ನಲ್ಲಿ ನಟಿ ಫೋಟೋಶೂಟ್ ಮಾಡಿಸಿದ್ದು, ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ 

ಜೀನ್ಸ್ ಪ್ಯಾಂಟ್ ನಲ್ಲಿ ಚಿಕ್ಕ ಪಾಕೆಟ್ ಏಕೆ ಇರುತ್ತೆ? ತಿಳಿದ್ರೆ ಶಾಕ್ ಆಗ್ತೀರಿ!